Monday, July 26, 2021

ರಕ್ಷಣಾ ವಸ್ತು ಪ್ರದರ್ಶನಕ್ಕೂ ತಟ್ಟಿದ ಕರೋನಾ ವೈರಸ್ ಭೀತಿ

Follow Us

ಲಕ್ನೋ:  ದೇಶದ ಪ್ರತಿಷ್ಛಿತ ರಕ್ಷಣಾ ವಸ್ತು ಪ್ರದರ್ಶನ ಇಂದಿನಿಂದ ಲಖ್ನೋದಲ್ಲಿ ಆರಂಭವಾಗಲಿದೆ. ಕರೋನಾ ವೈರಸ್ ದಾಳಿ ಹಿನ್ನೆಲೆಯಲ್ಲಿ ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಚೀನಾದಲ್ಲಿನ ಬೆಳವಣಿಗೆಯಿಂದಾಗಿ ಆ ದೇಶದ ಪ್ರತಿನಿಧಿಗಳ ಉಪಸ್ಥಿತಿ ಕುರಿತು ಸಂಶಯ ಮನೆ ಮಾಡಿದೆ.  ದೇಶ ವಿದೇಶಗಳ 1029 ಸಂಸ್ಥೆಗಳು ಈ ರಕ್ಷಣಾ ವಸ್ತು ಪ್ರದರ್ಶನದಲ್ಲಿ ಭಾಗವಹಿಸಲಿವೆ. ಎರಡು ವರ್ಷಕೊಮ್ಮೆ ಈ ವಸ್ತು ಪ್ರದರ್ಶನ ನಡೆಯುತ್ತಿದ್ದು, 2018ರಲ್ಲಿ ಚೆನ್ನೈ ಇದರ ಆತಿಥ್ಯ ವಹಿಸಿತ್ತು.

ಮತ್ತಷ್ಟು ಸುದ್ದಿಗಳು

Latest News

ಹೊಸದಾಗಿ 39,361 ಕೊರೋನಾ ಪ್ರಕರಣ, 35,968 ಮಂದಿ ಗುಣಮುಖ. 416 ಜನರ ಸಾವು

newsics.com ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಹೊಸದಾಗಿ  39,361 ಮಂದಿಯಲ್ಲಿ  ಕೊರೋನಾ ಸೋಂಕು ದೃಢಪಟ್ಟಿದೆ.. ಕೊರೋನಾ ಸೋಂಕಿತ 35,968 ಮಂದಿ ಗುಣಮುಖರಾಗಿದ್ದಾರೆ. ಇಧರೊಂದಿಗೆ ಗುಣಮುಖರಾದವರ ಸಂಖ್ಯೆ...

ಹಿರಿಯ ನಟಿ ಜಯಂತಿ ಇನ್ನಿಲ್ಲ

newsics.com ಬೆಂಗಳೂರು: ಹಿರಿಯ ನಟಿ ಜಯಂತಿ (76) ಇನ್ನಿಲ್ಲ. ಕನ್ನಡ ಚಿತ್ರರಂಗದಲ್ಲಿ ಅಭಿನಯ ಶಾರದೆ ಎಂದು ಅವರು ಗುರುತಿಸಿಕೊಂಡಿದ್ದರು. ವಯೋಸಹಜ ಅನಾರೋಗ್ಯ ಹಾಗೂ ಅಸ್ತಮಾದಿಂದ ಬಳಲುತ್ತಿದ್ದ ಅವರು ಭಾನುವಾರ(ಜು‌.25) ರಾತ್ರಿ ಕೊನೆಯುಸಿರೆಳೆದರು. ಡಾ. ರಾಜ್ ಕುಮಾರ್ ಜತೆ...

ಕೇರಳದಲ್ಲಿ ಝೀಕಾ ವೈರಸ್ ಅಬ್ಬರ: ಸೋಂಕಿತರ ಸಂಖ್ಯೆ 48ಕ್ಕೆ ಏರಿಕೆ

newsics.com ತಿರುವನಂತಪುರಂ: ಮಾರಕ ಕೊರೋನಾದ ಜತೆ ಜತೆಗೆ ಕೇರಳದಲ್ಲಿ ಕಾಣಿಸಿಕೊಂಡಿರುವ ಝೀಕಾ ವೈರಸ್ ವೇಗವಾಗಿ ಹರಡುತ್ತಿದೆ. ಹೊಸದಾಗಿ ಮತ್ತೇ ಇಬ್ಬರಲ್ಲಿ ಝೀಕಾ ವೈರಸ್ ದೃಢಪಟ್ಟಿದೆ. ರಾಜ್ಯದ ನೂತನ  ಆರೋಗ್ಯ ಸಚಿವೆ ವೀಣಾ ಜಾರ್ಜ್ ಈ ಮಾಹಿತಿ...
- Advertisement -
error: Content is protected !!