newsics.com
ನವದೆಹಲಿ: ಕೊರೋನಾ ದಿನೇದಿನೇ ಹೆಚ್ಚುತ್ತಲೇ ಇದ್ದು, ಪರಿಸ್ಥಿತಿ ಹೀಗೆಯೇ ಮುಂದುವರಿದರೆ ನವೆಂಬರ್ ವೇಳೆಗೂ ಸೋಂಕು ಕಡಿಮೆಯಾಗುವ ಸಾಧ್ಯತೆ ಇಲ್ಲವೆಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಯುರೋಪ್ ರಾಷ್ಟ್ರಗಳಲ್ಲಿ ಮತ್ತು ಕೊಲ್ಲಿ ದೇಶಗಳಲ್ಲಿ ಎರಡನೆಯ ಅಲೆ ಶುರುವಾಗಿದೆ. ದೇಶದ ಅನೇಕ ರಾಜ್ಯಗಳಲ್ಲಿಯೂ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ದೇಶದಲ್ಲೂ ಕೊರೋನಾ ಎರಡನೇ ಅಲೆಯ ಆತಂಕವಿದೆ ಎಂದು ರಾಷ್ಟ್ರೀಯ ಕೊರೋನಾ ಟಾಸ್ಕ್ ಫೋರ್ಸ್ ಸದಸ್ಯ, ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ಹೇಳಿದ್ದಾರೆ.
ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಉತ್ತರಪ್ರದೇಶ, ಕೇರಳ, ಪಂಜಾಬ್ ರಾಜ್ಯಗಳಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಅನ್ಲಾಕ್ ನಂತರದಲ್ಲಿ ಜನರು ಸುರಕ್ಷತೆ ಇಲ್ಲದೆ ಓಡಾಟ ನಡೆಸುತ್ತಿರುವುದು ಸೋಂಕು ವ್ಯಾಪಕವಾಗಿ ಹರಡಲು ಕಾರಣವೆಂದು ಹೇಳಲಾಗಿದೆ.
ಭೀಕರ ಕಾಡ್ಗಿಚ್ಚು, 20ಕ್ಕೂ ಹೆಚ್ಚು ಮಂದಿ ಸಾವು
ಸೆ.14 ರವರೆಗೆ ರಾಗಿಣಿ ಸೇರಿ 6 ಆರೋಪಿಗಳು ಸಿಸಿಬಿ ಕಸ್ಟಡಿಗೆ
ಡಿ.ಕೆ.ಶಿವಕುಮಾರ್ ಆಸ್ಪತ್ರೆಯಿಂದ ಡಿಸ್ಚಾರ್ಜ್
ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣ; 4 ಅಧಿಕಾರಿಗಳ ವಿರುದ್ಧ ತನಿಖೆಗೆ ಅವಕಾಶ ಕೋರಿದ ಸಿಬಿಐ
ಸುರ್ಜೇವಾಲ, ರಾಜ್ಯ ಕಾಂಗ್ರೆಸ್ ಹೊಸ ಉಸ್ತುವಾರಿ
ನಾಳೆಯಿಂದ ಗ್ರಂಥಾಲಯ ಪುನರಾರಂಭ
90 ಕೋಟಿ ರೂ. ಮೌಲ್ಯದ 23 ಕೆ.ಜಿ. ಹೆರಾಯಿನ್ ವಶ