ಟ್ಯೂಷನ್’ಗೆ ಹೋಗಿದ್ದ ಏಳು ವರ್ಷದ 15 ಮಕ್ಕಳಿಗೆ ಕೊರೋನಾ ಸೋಂಕು!

newsics.comಹೈದರಾಬಾದ್: ಗುಂಟೂರು ಜಿಲ್ಲೆಯಲ್ಲಿ ಟ್ಯೂಷನ್’ಗೆ ಹೋಗಿದ್ದ 15 ಮಕ್ಕಳಿಗೆ ಕೊರೋನಾ ಸೋಂಕು ತಗುಲಿದೆ.ಕೊರೋನಾ ಸೋಂಕಿತ ಎಲ್ಲ ಮಕ್ಕಳು ಏಳು ವರ್ಷದವರಾಗಿದ್ದು, ಎಲ್ಲ ಮಕ್ಕಳನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.ಸೋಂಕಿತ ಮಕ್ಕಳು ಗುಂಟೂರು ಜಿಲ್ಲೆಯ ಭಟ್ಲೂರಿನವರಾಗಿದ್ದಾರೆ. ಈ ಮಕ್ಕಳಿಂದ 35 ಕ್ಕೂ ಹೆಚ್ಚು ಪೋಷಕರಿಗೆ ಸೋಂಕು ಹರಡಿದೆ ಎನ್ನಲಾಗುತ್ತಿದೆ. ಕೊರೋನಾ ಹಿನ್ನೆಲೆಯಲ್ಲಿ ನಿರ್ಬಂಧವಿದ್ದರೂ ಭಟ್ಲೂರಿನ ಖಾಸಗಿ ಟ್ಯೂಷನ್ ಸಂಸ್ಥೆಯೊಂದು ನಡೆಸುತ್ತಿದ್ದ ಟ್ಯೂಷನ್’ಗೆ ಈ ಮಕ್ಕಳು ಹಾಜರಾಗಿರುವುದು ಇವರಿಗೆಲ್ಲ ಕೊರೋನಾ ಸೋಂಕು ತಗುಲಲು ಕಾರಣ ಎನ್ನಲಾಗಿದೆ. ಭಟ್ಲೂರಿನಲ್ಲಿ ಈಗಾಗಲೇ ಜಿಲ್ಲಾಡಳಿತ … Continue reading ಟ್ಯೂಷನ್’ಗೆ ಹೋಗಿದ್ದ ಏಳು ವರ್ಷದ 15 ಮಕ್ಕಳಿಗೆ ಕೊರೋನಾ ಸೋಂಕು!