ನವದೆಹಲಿ: ಅಂತಾರಾಷ್ಟೀಯ ಭೀತಿಗೆ ಕಾರಣವಾಗಿರುವ ಮಾರಣಾಂತಿಕ ಕೊರೋನಾ ವೈರಸ್ ಸೋಂಕಿಗೆ ಭಾರತೀಯನೊಬ್ಬ ಮಲೇಷ್ಯಾದಲ್ಲಿ ಬಲಿಯಾಗಿದ್ದಾರೆ.
ತ್ರಿಪುರಾದ ಪೂರ್ತಾಲ್ ರಾಜ್ ನಗರ ಗ್ರಾಮದ ಮನೀರ್ ಹುಸೇನ್ ಮಲೇಷ್ಯಾದ ಆಸ್ಪತ್ರೆಯಲ್ಲಿ ಕರೋನ ವೈರಸ್ ಸೋಂಕಿಗೊಳಗಾಗಿ ಚಿಕಿತ್ಸೆ ಪಡೆಯುವಾಗ ಸಾವನ್ನಪ್ಪಿದ್ದಾರೆ.
ಮನೀರ್ ಹುಸೇನ್ 2018 ರಲ್ಲಿ ರೆಸ್ಟೋರೆಂಟ್‌ನಲ್ಲಿ ಉದ್ಯೋಗ ಮಾಡಲು ಮಲೇಷ್ಯಾಗೆ ಪ್ರಯಾಣ ಬೆಳೆಸಿದ್ದರು.
ಭಾರತೀಯನನ್ನು ಬಲಿ ಪಡೆದ ಕೊರೊನಾ ವೈರಸ್
Follow Us