Wednesday, December 7, 2022

ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನಕ್ಕೆ ಕ್ಷಣಗಣನೆ

Follow Us

ಶಬರಿಮಲೆ: ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಪವಿತ್ರ ಮಕರ ಜ್ಯೋತಿ ದರ್ಶನಕ್ಕೆ ಲಕ್ಷಾಂತರ ಭಕ್ತರು ಸೇರಿದ್ದಾರೆ. ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿದ ಅನೇಕ ಭಕ್ತರು ಜ್ಯೋತಿ ದರ್ಶನದ ಬಳಿಕವಷ್ಟೆ ಹಿಂತಿರುಗಲು ನಿರ್ಧರಿಸಿದ್ದಾರೆ. ಇದರಿಂದಾಗಿ ಅಯ್ಯಪ್ಪ ದೇವಸ್ಥಾನ ಪರಿಸರದಲ್ಲಿ ಭಕ್ತರ ಮಹಾಪೂರವೇ ಇದೆ. ಸಂಜೆ 6.30ಕ್ಕೆ ಮಕರ ಜ್ಯೋತಿ ಕಾಣಿಸಿಕೊಳ್ಳಲಿದ್ದು, ಅಯ್ಯಪ್ಪ ಸ್ವಾಮಿಗೆ ಪವಿತ್ರ ಆಭರಣಗಳ ಅಲಂಕಾರ ಸಮೇತ ಪೂಜೆ ನಡೆಯಲಿದೆ. ಮಕರ ಜ್ಯೋತಿ ಹಿನ್ನೆಲೆಯಲ್ಲಿ ದೇವಸ್ಥಾನ ಪರಿಸರದಲ್ಲಿ ಭದ್ರತಾ ವ್ಯವಸ್ಥೆ ಬಿಗಿಗೊಳಿಸಲಾಗಿದೆ

ಮತ್ತಷ್ಟು ಸುದ್ದಿಗಳು

vertical

Latest News

2026 ಕ್ಕೆ ಮಾರುಕಟ್ಟೆಗೆ ಬರಲಿವೆ ಆಪಲ್‌ ಕಾರ್‌

newsics.com ನವದೆಹಲಿ: 'ಪ್ರಾಜೆಕ್ಟ್ ಟೈಟಾನ್' ಅಡಿಯಲ್ಲಿ ಎಲೆಕ್ಟ್ರಿಕ್ ಕಾರನ್ನು ನಿರ್ಮಿಸುತ್ತಿರುವ ಆಪಲ್, ಕಾರಿನ ಬಿಡುಗಡೆ ದಿನಾಂಕವನ್ನು 2026 ಕ್ಕೆ ಮುಂದೂಡಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಆಪಲ್ ತನ್ನ...

ಹನಿಮೂನ್ ಹೇಗಿರುತ್ತೆ ಎಂದು ವಿದ್ಯಾರ್ಥಿನಿಗೆ ಪ್ರಶ್ನೆ ಕೇಳಿದ ಶಿಕ್ಷಕ

newsics.com ಕೋಲಾರ: ನರಸಾಪುರದ ಕರ್ನಾಟಕ ಪಬ್ಲಿಕ್ ಶಾಲೆಯ ಕನ್ನಡ ಶಿಕ್ಷಕ ಪ್ರಕಾಶ್, ವಿದ್ಯಾರ್ಥಿನಿಯರ ಮೈ ಮುಟ್ಟಿ ಮಾತನಾಡುವುದು, ಅಶ್ಲೀಲವಾಗಿ ವರ್ತನೆ ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. 10ನೇ ತರಗತಿ ವಿದ್ಯಾರ್ಥಿನಿಗೆ ಹನಿಮೂನ್ ಹೇಗಿರುತ್ತೆ ಎಂದು ಪ್ರಶ್ನೆ...

ಹರಡ್ತಿದೆ ಸ್ಟ್ರೆಪ್ ಎ ವೈರಸ್, ಸೋಂಕಿಗೆ 6 ಮಕ್ಕಳು ಸಾವು

newsics.com ವಾಷಿಂಗ್ಟನ್‌: ಟೊಮೇಟೋ ಜ್ವರ, ಮಂಕಿಪಾಕ್ಸ್ ಜನರನ್ನು ಕಂಗೆಡಿಸಿರುವ ಹಾಗೆಯೇ ಯುಕೆಯಲ್ಲಿ 'ಸ್ಟ್ರೆಪ್ ಎ ಇನ್ಫೆಕ್ಷನ್' ಜನರಲ್ಲಿ ಭೀತಿ ಹುಟ್ಟು ಹಾಕಿದೆ. ಈ ವಿಚಿತ್ರ ವೈರಸ್‌ನಿಂದ ಆರು ಮಕ್ಕಳು ಸಾವನ್ನಪ್ಪಿದ್ದಾರೆ .ದರಲ್ಲಿ ಹೆಚ್ಚಿನ ಮಕ್ಕಳು ಹತ್ತು...
- Advertisement -
error: Content is protected !!