newsics.com
ಅಲಹಾಬಾದ್(ಉತ್ತರಪ್ರದೇಶ): ಸಿಎಂ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಆರೋಪಿಗೆ ಅಲಹಾಬಾದ್ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.
ಆರೋಪಿ ಅಖಿಲಾನಂದ ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸಿದ್ಧಾರ್ಥ್ ಅವರು ಜಾಮೀನು ಮಂಜೂರು ಮಾಡಿದ್ದು, ಎರಡು ವರ್ಷ ಕಾಲ ಸಾಮಾಜಿಕ ಜಾಲತಾಣದಿಂದ ದೂರವಿರುವಂತೆ ಷರತ್ತು ವಿಧಿಸಿದೆ.
ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ನಿಂದನೆ ಹಿನ್ನೆಲೆಯಲ್ಲಿ ಮೇ 12 ರಿಂದ ಅಖಿಲಾನಂದ ಜೈಲಿನಲ್ಲಿದ್ದರು. 2 ವರ್ಷಗಳ ಕಾಲ ಅಥವಾ ಈ ಪ್ರಕರಣದ ತೀರ್ಪು ಹೊರಬೀಳುವವರೆಗೂ ಸಾಮಾಜಿಕ ಜಾಲತಾಣ ಬಳಕೆ ಮಾಡಬಾರದು ಎಂದು ನ್ಯಾಯಾಧೀಶರು ಷರತ್ತು ವಿಧಿಸಿದ್ದಾರೆ.
ಕೊವಿಡ್-19: ಸೋಂಕು ನಿವಾರಕ ರಾಸಾಯನಿಕ ಸಿಂಪಡಣೆ ನಿಷೇಧಕ್ಕೆ ಸುಪ್ರೀಂ ಆದೇಶ
ಶಾಲೆಯಲ್ಲಿ ರಾತ್ರಿ ಕಳೆದ ಅರ್ನಾಬ್ ಗೋ ಸ್ವಾಮಿ
ಭಾರತೀಯರಿಗೆ, ದೇಶದಲ್ಲಿನ ವಿದೇಶಿಯರಿಗೆ ಚೀನಾ ತಾತ್ಕಾಲಿಕ ನಿರ್ಬಂಧ
ಪೈಲಟ್ ಸಮಯಪ್ರಜ್ಞೆ; ವಿಮಾನದಲ್ಲಿದ್ದ 78 ಪ್ರಯಾಣಿಕರು ಪಾರು
ಶಾಲೆ ಆರಂಭವಾದ ಮೂರೇ ದಿನದಲ್ಲಿ 262 ಮಕ್ಕಳಿಗೆ ಕೊರೋನಾ
ಕಾಡಾನೆ ತುಳಿತಕ್ಕೆ ವ್ಯಕ್ತಿ ಬಲಿ
ಭಾಗಲ್ಪುರದಲ್ಲಿ ದೋಣಿ ಮುಳುಗಡೆ: ನೂರು ಮಂದಿ ನಾಪತ್ತೆ
ಮತ್ತೆ ‘ದಿಯಾ’ ಬಿಡುಗಡೆ
ತಿರುಪತಿ ತಿಮ್ಮಪ್ಪನಿಗೆ ಒಂದೇ ದಿನ 1.74 ಕೋಟಿ ರೂಪಾಯಿ ರೂಪಾಯಿ ಕಾಣಿಕೆ
ಬೆಂಗಳೂರಲ್ಲಿ ಭಾರೀ ಮಳೆ