2 ವರ್ಷ ಸೋಶಿಯಲ್ ಮೀಡಿಯಾದಿಂದ ದೂರವಿರಲು ಕೋರ್ಟ್ ಸೂಚನೆ

newsics.comಅಲಹಾಬಾದ್(ಉತ್ತರಪ್ರದೇಶ): ಸಿಎಂ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಆರೋಪಿಗೆ ಅಲಹಾಬಾದ್ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.ಆರೋಪಿ ಅಖಿಲಾನಂದ ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸಿದ್ಧಾರ್ಥ್ ಅವರು ಜಾಮೀನು ಮಂಜೂರು ಮಾಡಿದ್ದು, ಎರಡು ವರ್ಷ ಕಾಲ ಸಾಮಾಜಿಕ ಜಾಲತಾಣದಿಂದ ದೂರವಿರುವಂತೆ ಷರತ್ತು ವಿಧಿಸಿದೆ.ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ನಿಂದನೆ ಹಿನ್ನೆಲೆಯಲ್ಲಿ ಮೇ 12 ರಿಂದ ಅಖಿಲಾನಂದ ಜೈಲಿನಲ್ಲಿದ್ದರು. 2 ವರ್ಷಗಳ ಕಾಲ ಅಥವಾ ಈ ಪ್ರಕರಣದ ತೀರ್ಪು ಹೊರಬೀಳುವವರೆಗೂ ಸಾಮಾಜಿಕ ಜಾಲತಾಣ ಬಳಕೆ … Continue reading 2 ವರ್ಷ ಸೋಶಿಯಲ್ ಮೀಡಿಯಾದಿಂದ ದೂರವಿರಲು ಕೋರ್ಟ್ ಸೂಚನೆ