ಕೆಬಿಸಿಯಲ್ಲಿ ಕೋಟಿ ರೂ. ಗೆದ್ದ ನಾಜಿಯಾ
newsics.comಮುಂಬೈ: ಬಾಲಿವುಡ್ ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್ಪತಿ’ಯ 12ನೇ ಆವೃತ್ತಿಯಲ್ಲಿ ಮೊದಲ ಬಾರಿಗೆ ಸ್ಪರ್ಧಿಯೊಬ್ಬರು 1 ಕೋಟಿ ರೂ. ಗೆದ್ದಿದ್ದಾರೆ.ಈ ಆವೃತ್ತಿಯಲ್ಲಿ 1 ಕೋಟಿ ರೂಪಾಯಿ ಗೆದ್ದ ಮೊದಲ ಸ್ಪರ್ಧಿ ಎಂಬ ಕೀರ್ತಿಗೆ ದೆಹಲಿಯ ನಾಜಿಯಾ ಭಾಜನರಾಗಿದ್ದಾರೆ. ತನ್ನ ಜ್ಞಾನದಿಂದ ಎಲ್ಲಾ ಕಠಿಣವಾದ ಪ್ರಶ್ನೆಗಳಿಗೆ ಉತ್ತರ ನೀಡಿದ ನಾಜಿಯಾ ಒಂದು ಕೋಟಿ ರೂಪಾಯಿ ಗಳಿಸುವಲ್ಲಿ ಯಶಸ್ವಿಯಾದರು. ಮುಂದಿನ ಹಂತವಾಗಿ ಬಿಗ್ ಬಿ 7 ಕೋಟಿ ಮೌಲ್ಯದ ಜಾಕ್ಪಾಟ್ ಪ್ರಶ್ನೆ ಕೇಳುತ್ತಿದ್ದಂತೆಯೇ ನಾಜಿಯಾ ಆಟವನ್ನು … Continue reading ಕೆಬಿಸಿಯಲ್ಲಿ ಕೋಟಿ ರೂ. ಗೆದ್ದ ನಾಜಿಯಾ
Copy and paste this URL into your WordPress site to embed
Copy and paste this code into your site to embed