Wednesday, November 25, 2020

ಗಣರಾಜ್ಯೋತ್ಸವ : ಮಹಿಳಾ ತಂಡದ ಮೊದಲ ಬೈಕ್ ಸಾಹಸ

ನವದೆಹಲಿ: ನವದೆಹಲಿಯ ರಾಜಪಥ್ ನಲ್ಲಿ ಜ. 26ರಂದು ನಡೆಯಲಿರುವ ಗಣರಾಜ್ಯೋತ್ಸವದ ಪರೇಡ್ ನಲ್ಲಿ ಇದೇ ಮೊದಲ ಬಾರಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ ಪಿಎಫ್ ) ನ ಮಹಿಳಾ ಯೋಧರ ತಂಡ ಪ್ರಪ್ರಥಮ ಬಾರಿಗೆ  ಬೈಕ್ ಸಾಹಸ ಪ್ರದರ್ಶಿಸಲಿದೆ.

ತಂಡದಲ್ಲಿ  ಒಟ್ಟು 65 ಮಂದಿ ಸದಸ್ಯರಿದ್ದು, 350 ಸಿಸಿಯ ರಾಯಲ್ ಎನ್ಫೀಲ್ಡ್ ಬೈಕ್ನಲ್ಲಿ 90 ನಿಮಿಷಗಳ ಕಾಲ ಪ್ರದರ್ಶನ ನೀಡಲಿದ್ದಾರೆ. ಇನ್ ಸ್ಪೆಕ್ಟರ್ ಸೀಮಾ ತಂಡವನ್ನು  ಮುನ್ನಡೆಸಲಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಇದು ಅಂಬಿ ದೇಗುಲ; ಅಭಿಮಾನಿಗಳ ಆದರ

newsics.com ಮಂಡ್ಯ: ರೆಬೆಲ್ ಸ್ಟಾರ್, ಸ್ನೇಹಜೀವಿ ಅಂಬರೀಷ್ ಅವರಿಗೆ ದೇಗುಲ ನಿರ್ಮಿಸಿ ಈ ಊರಿನ ಜನ ಭಾರೀ ಅಭಿಮಾನ ಮೆರೆದಿದ್ದಾರೆ. ಮಂಡ್ಯ ಅದರಲ್ಲೂ...

ಕೊರೋನಾ ಲಸಿಕೆ ವಿತರಣೆ; ರಾಜ್ಯಾದ್ಯಂತ 29,451 ಕೇಂದ್ರ ಸ್ಥಾಪನೆ

newsics.com ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಲಸಿಕೆ ವಿತರಣೆಗೆ ಎಲ್ಲ ಬಗೆಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, 29,451 ಲಸಿಕೆ ವಿತರಣೆ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್...

ಚಿನ್ನ ಅಕ್ರಮ ಸಾಗಣೆ; ಏರ್ ಇಂಡಿಯಾ ಸಿಬ್ಬಂದಿ ಬಂಧನ

newsics.com ನವದೆಹಲಿ: ಚಿನ್ನ ಕಳ್ಳ ಸಾಗಣೆ ಆರೋಪದಡಿ ಏರ್ ಇಂಡಿಯಾ ಸಿಬ್ಬಂದಿಯೊಬ್ಬರನ್ನು ಬಂಧಿಸಲಾಗಿದೆ.ಸಾಗಣೆ ಮಾಡಲಾದ ಚಿನ್ನದ ಮೌಲ್ಯ ಸುಮಾರು 45 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಎರಡು ಗಂಟೆಗಳ ನಿರಂತರ...
- Advertisement -
error: Content is protected !!