newsics.com
ನವದೆಹಲಿ: ರೈಲ್ವೆ ಇಲಾಖೆಯ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ದಸರಾ ಬೋನಸ್ ಘೋಷಿಸಿದೆ.
ಆದರೆ, ಆರ್ ಪಿಎಫ್ ಮತ್ತು ಆರ್ ಪಿಎಸ್ ಎಫ್ ಉದ್ಯೋಗಿಗಳಿಗೆ ಈ ಬೋನಸ್ ಸಿಕ್ಕಿಲ್ಲ. ನಾನ್ ಗೆಜೆಟೆಡ್ ಉದ್ಯೋಗಿಗಳಿಗೆ 78 ದಿನಗಳ ಬೋನಸ್ ಲಭ್ಯವಾಗಲಿದ್ದು, 11.56 ಲಕ್ಷ ಉದ್ಯೋಗಿಗಳಿಗೆ ದೊರೆಯಲಿದೆ ಎಂದು ಕೇಂದ್ರ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ರೈಲ್ವೆ ಉದ್ಯೋಗಿಗಳಿಗೆ ಕನಿಷ್ಠ 7000ದಿಂದ ಸುಮಾರು ಗರಿಷ್ಠ 17,951 ರೂ. ಬೋನಸ್ ರೂಪದಲ್ಲಿ ದೊರೆಯಲಿದೆ.
ಬಿಗಿಯಾದ ಜೀನ್ಸ್ ಧರಿಸಿದ್ದ ಹುಡುಗಿಗೆ ಗಂಭೀರ ಸಮಸ್ಯೆ: ಆಸ್ಪತ್ರೆಗೆ ದಾಖಲು!