Tuesday, July 27, 2021

ಮುಂಬೈಯಲ್ಲಿ ದಾವೂದ್ ಸಹಚರನ ಬಂಧನ

Follow Us

ಮುಂಬೈ:  ಕುಖ್ಯಾತ ಭೂಗತ ಪಾತಕಿ ದಾವೂದ್  ಇಬ್ರಾಹಿಂನ ಸಹಚರನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು  ತಾರೀಖ್ ಪರ್ವೀನ್ ಎಂದು ಗುರುತಿಸಲಾಗಿದೆ. ದಕ್ಷಿಣ ಮುಂಬೈನ ಡೋಂಗ್ರಿ ಪ್ರದೇಶದಿಂದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಎಸ್ .ರಸ್ತೋಗಿ ತಿಳಿಸಿದ್ದಾರೆ. ಉದ್ಯಮಿಗಳಿಗೆ ಬೆದರಿಸಿ ಹಣ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ರಸ್ತೆಮಧ್ಯೆ ಕೋತಿಗಳ ಹಿಂಡಿನ ಕಿತ್ತಾಟ: ಸಂಚಾರ ಸ್ಥಗಿತ

newsics.com ಥೈಲ್ಯಾಂಡ್: ಥೈಲ್ಯಾಂಡ್ ನ ರಸ್ತೆಯೊಂದರಲ್ಲಿ ನೂರಾರು ಕೋತಿಗಳು ಜಗಳವಾಡುತ್ತಿರುವ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಥೈಲ್ಯಾಂಡ್ ನ ಲಾಪ್ ಬುರಿ ಎಂಬ ನಗರದ ಮಧ್ಯೆ ರಸ್ತೆಯಲ್ಲಿ...

ಕಾಡಾನೆ ಹಿಂಡಿನ ಎದುರು ಕೀಟಲೆ: ವ್ಯಕ್ತಿಯನ್ನು ತುಳಿದ ಆನೆ

newsics.com ಅಸ್ಸಾಂ: ರಸ್ತೆದಾಟುತ್ತಿದ್ದ ಕಾಡಾನೆ ಹಿಂಡನ್ನು ಕೆಣಕಿಸಿದ ಪರಿಣಾಮ ಆನೆಯೊಂದು ವ್ಯಕ್ತಿಯೋರ್ವನನ್ನು ತುಳಿದಿದೆ. ಜುಲೈ 25 ರಂದು ಅಸ್ಸಾಂನ ನುಮಲಿಘಡದ ಮೊರೊಂಗಿ ಟೀ ಎಸ್ಟೇಟ್ ಬಳಿ ಎನ್ಎಚ್ 39ರಲ್ಲಿ ಈ ಘಟನೆ ನಡೆದಿದೆ. ಪ್ಯಾಸ್ಕಲ್ ಮುಂಡಾ...

ಉಪಮುಖ್ಯಮಂತ್ರಿಗಳಾಗಿ ಆರ್. ಅಶೋಕ್, ಗೋವಿಂದ ಕಾರಜೋಳ, ಶ್ರೀರಾಮುಲು ಆಯ್ಕೆ

newsics.com ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಸವರಾಜ ಬೊಮ್ಮಾಯಿ ಅವರ ಸರ್ಕಾರದಲ್ಲಿ ಮೂವರು ಡಿಸಿಎಂಗಳ ಹೆಸರು ಘೋಷಣೆ ಮಾಡಲಾಗಿದೆ. ಆರ್‌.ಅಶೋಕ್‌, ಗೋವಿಂದ ಕಾರಜೋಳ ಹಾಗೂ ಬಿ.ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಲಾಗಿದೆ. ನಾಳೆ ಮುಖ್ಯಮಂತ್ರಿಯಾಗಿ ಬಸವರಾಜ್...
- Advertisement -
error: Content is protected !!