ಸುಶಾಂತ್ ಸಿಂಗ್ ಸಾವು; ರಿಯಾ ಚಕ್ರವರ್ತಿಗೆ ಸಿಬಿಐ, ಇಡಿ ಬಲೆ

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಹಾಗೂ ಇಡಿ ತನಿಖೆ ಆರಂಭಿಸಿವೆ.ಎರಡೂ ತನಿಖಾ ಸಂಸ್ಥೆಗಳು ಸುಶಾಂತ್ ಸ್ನೇಹಿತೆ, ಲಿವ್‌ ಇನ್‌ ಪಾರ್ಟ‌ನರ್ ರಿಯಾ ಚಕ್ರವರ್ತಿಗೆ ಬಲೆ ಬೀಸಿದ್ದು, ತನಿಖೆಗೆ ಹಾಜರಾಗುವಂತೆ ನೋಟೀಸ್ ನೀಡಿವೆ. ಇಡಿ ಆ.7ರಂದು ವಿಚಾರಣೆಗೆ ಕರೆದಿದ್ದು, ಸಿಬಿಐ ಆ.8 ರಂದು ತನಿಖೆಗೆ ಹಾಜರಾಗುವಂತೆ ಸೂಚಿಸಿದೆ. ಈಗಾಗಲೇ ರಿಯಾ ಚಕ್ರವರ್ತಿ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಎಫ್‌ಐಆರ್ ಹಾಕಿವೆ.ಸುಶಾಂತ್ ಸಿಂಗ್ ಅವರ ತಂದೆ ಕೆಕೆ ಸಿಂಗ್ … Continue reading ಸುಶಾಂತ್ ಸಿಂಗ್ ಸಾವು; ರಿಯಾ ಚಕ್ರವರ್ತಿಗೆ ಸಿಬಿಐ, ಇಡಿ ಬಲೆ