ಮುಂಬೈ: ‘ಛಪಕ್’ ಚಿತ್ರದ ನಾಯಕಿ ನಟಿ ದೀಪಿಕಾ ಪಡುಕೋಣೆ ಸಮಾಜದಲ್ಲಿ ಆ್ಯಸಿಡ್ ಎಷ್ಟು ಸುಲಭವಾಗಿ ಸಿಗುತ್ತದೆ ಎಂಬುದರ ಕುರಿತು ಜನರಿಗೆ ಮಾಹಿತಿ ಒದಗಿಸುವ ಪ್ರಯತ್ನ ನಡೆಸಿದ್ದಾರೆ. ಇದರ ಪರಿಣಾಮವಾಗಿ ದೀಪಿಕಾ ಮತ್ತವರ ತಂಡ ಮುಂಬೈನ ಹಲವು ಅಂಗಡಿಗಳಲ್ಲಿ ಒಟ್ಟು 24 ಆ್ಯಸಿಡ್ ಬಾಟಲುಗಳನ್ನು ಸಂಗ್ರಹಿಸಲು ಶಕ್ತನಾಗಿದ್ದಾರೆ. ಅವರು ವೃತ್ತಿಪರರು, ಪ್ಲಂಬರ್, ವ್ಯವಹಾರಸ್ಥರು, ವಿದ್ಯಾರ್ಥಿ, ಕುಡುಕು, ಗೃಹಿಣಿ, ಗೂಂಡಾ ಮತ್ತಿತರರ ವೇಷಗಳಲ್ಲಿ ಅಂಗಡಿಗಳಲ್ಲಿ ಭೇಟಿ ನೀಡಿದ್ದರು. ಈ ಕುರಿತು ವಿಡಿಯೋ ಮಾಡಿರುವ ದೀಪಿಕಾ, ಆ್ಯಸಿಡ್ ದೊರೆಯದಿದ್ದಲ್ಲಿ ಅದನ್ನು ಅಮಾಯಕರ ಮೇಲೆ ಎಸೆಯುವ ಪ್ರಸಂಗವೇ ಬರುವುದಿಲ್ಲ ಎಂದಿದ್ದಾರೆ.
ಮತ್ತಷ್ಟು ಸುದ್ದಿಗಳು
ಹೊಸದಾಗಿ 17,070 ಕೊರೋನಾ ಸೋಂಕು ಪ್ರಕರಣ, 23 ಜನರ ಸಾವು
newsics.com
ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 17,070 ಕೊರೋನಾ ಪ್ರಕರಣ ವರದಿಯಾಗಿದೆ. ಕೊರೋನಾ ಸೋಂಕಿತರಾಗಿದ್ದ 14,413 ಮಂದಿ ಗುಣಮುಖರಾಗಿದ್ದಾರೆ. ಕೇರಳ ಸಹಿತ...
ವಾಣಿಜ್ಯ ಬಳಕೆಯ ಸಿಲಿಂಡರ್ ದರ 198 ರೂಪಾಯಿ ಇಳಿಕೆ
newsics.com
ನವದೆಹಲಿ: ಹೋಟೆಲ್ ಮಾಲಿಕರಿಗೆ ಸಿಹಿ ಸುದ್ದಿ. ಇದು ಬಳಕೆದಾರರಿಗೂ ಸ್ವೀಟ್ ನ್ಯೂಸ್. ವಾಣಿಜ್ಯ ಬಳಕೆಯ ಎಲ್ ಪಿ ಜಿ ಸಿಲಿಂಡರ್ ದರದಲ್ಲಿ ಇಳಿಕೆಯಾಗಿದೆ. ತೈಲ ಸಂಸ್ಥೆಗಳು 198 ರೂಪಾಯಿ ಕಡಿತ ಮಾಡಿವೆ. ಇಂದಿನಿಂದ...
ಶನಿವಾರ ಏಕನಾಥ್ ಶಿಂಧೆ ವಿಶ್ವಾಸ ಮತ ಯಾಚನೆ
newsics.com
ಮುಂಬೈ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಶನಿವಾರ ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚಿಸಲಿದ್ದಾರೆ. ಬಿಜೆಪಿ ಬೆಂಬಲಪಡೆದು ಏಕನಾಥ್ ಶಿಂಧೆ ಸರ್ಕಾರ ರಚಿಸಿದ್ದಾರೆ. ಶಿಂಧೆ ಬಣದಲ್ಲಿ 40ಕ್ಕೂ ಹೆಚ್ಚು ಶಾಸಕರು ಗುರುತಿಸಿಕೊಂಡಿರುವ ಹಿನ್ನೆಲೆಯಲ್ಲಿ...
ರಾಜಕೀಯ ಗುರುವಿನ ಮಗನಿಗೇ ತಿರುಮಂತ್ರ: ಇದು ಏಕನಾಥ ಶಿಂಧೆ ತಂತ್ರ
newsics.com
ಮುಂಬೈ: ರಾಜಕೀಯ ಗುರುವಿನ ಮಗನಿಗೆ ತಿರುಮಂತ್ರ ಹಾಕಿ ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ, ಈಗ ಮುಖ್ಯಮಂತ್ರಿ ಕುರ್ಚಿಯನ್ನೇರಿದ ಏಕನಾಥ್ ಶಿಂಧೆ ಅವರದು ಶ್ರಮದ ಜೀವನ.
ಏಕನಾಥ್ ಶಿಂಧೆ ಅವರಿಗೆ 56...
ಶಿವ ಸೈನಿಕನನ್ನು ಅಧಿಕಾರದಿಂದ ಕೆಳಗಿಳಿಸಲಾಗಿದೆ: ಕಳಂಕ ತಪ್ಪಿಸಲು ಪದತ್ಯಾಗ ಮಾಡಿದ ಬಿಜೆಪಿ
newsics.com
ಮುಂಬೈ: ಮೈತ್ರಿಕೂಟದ ದೊಡ್ಡ ಪಕ್ಷವಾಗಿರುವ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ನಿರೀಕ್ಷೆ ಎಲ್ಲರಲ್ಲಿ ಮನೆ ಮಾಡಿತ್ತು. ಅದು ಸಹಜ ಕೂಡ ಆಗಿತ್ತು.
ದೇಶದ ಹಲವು ರಾಜ್ಯಗಳಿಗೆ ಹೋಲಿಸಿದರೆ ಮಹಾರಾಷ್ಟ್ರದಲ್ಲಿ ಬಿಜೆಪಿ...
ಅಗ್ನಿಪಥ್ ವಿರುದ್ಧ ನಿರ್ಣಯ ಅಂಗೀಕರಿಸಿದ ಪಂಜಾಬ್ ಸರ್ಕಾರ
newsics.com
ಪಂಜಾಬ್ : ಕೇಂದ್ರ ಸರ್ಕಾರದ ವಿವಾದ ಅಗ್ನಿಪಥ್ ಯೋಜನೆಯ ವಿರುದ್ಧ ಪಂಜಾಬ್ ವಿಧಾನಸಭೆಯಲ್ಲಿ ಇಂದು ನಿರ್ಣಯ ಅಂಗೀಕರಿಸಲಾಗಿದೆ.
ಅಗ್ನಿಪಥ್ ಯೋಜನೆಯು ಏಕಪಕ್ಷೀಯ ಘೋಷಣೆಯಾಗಿದ್ದು ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ ಎಂದು...
ಮಹಾರಾಷ್ಟ್ರ ನೂತನ ಸಿಎಂ ಆಗಿ ಏಕನಾಥ ಶಿಂಧೆ ಹೆಸರು ಘೋಷಣೆ
newsics.com
ಮಹಾರಾಷ್ಟ್ರ ನೂತನ ಸಿಎಂ ಆಗಿ ಏಕನಾಥ ಶಿಂಧೆ ಆಯ್ಕೆಯಾಗಿದ್ದಾರೆ. ಇಂದು ಸಂಜೆ ಶಿಂಧೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಫಡ್ನವಿಸ್ ಮಾಹಿತಿ ನೀಡಿದ್ದಾರೆ.
ಫಡ್ನವಿಸ್ ಮತ್ತೊಮ್ಮೆ ಸಿಎಂ ಆಗ್ತಾರೆ ಎಂದು ಹೇಳಲಾಗಿತ್ತು. ಆದರೆ ನಾನು...
ಸಂಜೆ 7 ಗಂಟೆಗೆ ಮಹಾರಾಷ್ಟ್ರ ಸಿಎಂ ಆಗಿ ದೇವೇಂದ್ರ ಫಡ್ನವಿಸ್ ಪದಗ್ರಹಣ
newsics.com
ಮಹಾರಾಷ್ಟ್ರ : ಬಿಜೆಪಿ ನಾಯಕ ಹಾಗೂ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಇಂದು ಸಂಜೆ 7 ಗಂಟೆಗೆ ಮಹಾರಾಷ್ಟ್ರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಶಿವಸೇನೆಯ ಬಂಡಾಯ ಶಾಸಕ ಏಕನಾಥ್ ಶಿಂಧೆ ಹಾಗೂ...
vertical
Latest News
ಹೊಸದಾಗಿ 17,070 ಕೊರೋನಾ ಸೋಂಕು ಪ್ರಕರಣ, 23 ಜನರ ಸಾವು
newsics.com
ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 17,070 ಕೊರೋನಾ ಪ್ರಕರಣ ವರದಿಯಾಗಿದೆ. ಕೊರೋನಾ ಸೋಂಕಿತರಾಗಿದ್ದ...
Home
ವಾಣಿಜ್ಯ ಬಳಕೆಯ ಸಿಲಿಂಡರ್ ದರ 198 ರೂಪಾಯಿ ಇಳಿಕೆ
Newsics -
newsics.com
ನವದೆಹಲಿ: ಹೋಟೆಲ್ ಮಾಲಿಕರಿಗೆ ಸಿಹಿ ಸುದ್ದಿ. ಇದು ಬಳಕೆದಾರರಿಗೂ ಸ್ವೀಟ್ ನ್ಯೂಸ್. ವಾಣಿಜ್ಯ ಬಳಕೆಯ ಎಲ್ ಪಿ ಜಿ ಸಿಲಿಂಡರ್ ದರದಲ್ಲಿ ಇಳಿಕೆಯಾಗಿದೆ. ತೈಲ ಸಂಸ್ಥೆಗಳು 198 ರೂಪಾಯಿ ಕಡಿತ ಮಾಡಿವೆ. ಇಂದಿನಿಂದ...
Home
ಶನಿವಾರ ಏಕನಾಥ್ ಶಿಂಧೆ ವಿಶ್ವಾಸ ಮತ ಯಾಚನೆ
Newsics -
newsics.com
ಮುಂಬೈ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಶನಿವಾರ ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚಿಸಲಿದ್ದಾರೆ. ಬಿಜೆಪಿ ಬೆಂಬಲಪಡೆದು ಏಕನಾಥ್ ಶಿಂಧೆ ಸರ್ಕಾರ ರಚಿಸಿದ್ದಾರೆ. ಶಿಂಧೆ ಬಣದಲ್ಲಿ 40ಕ್ಕೂ ಹೆಚ್ಚು ಶಾಸಕರು ಗುರುತಿಸಿಕೊಂಡಿರುವ ಹಿನ್ನೆಲೆಯಲ್ಲಿ...