Thursday, November 26, 2020

ದೆಹಲಿ ವಿಧಾನಸಭಾ ಚುನಾವಣೆ: ಕನ್ನಡಿಗರ ಮತ ಗೆಲ್ಲಲು ಕಸರತ್ತು

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕನ್ನಡಿಗರ ಮತ ಗೆಲ್ಲಲ್ಲು ಬಿಜೆಪಿ ಕಸರತ್ತು ನಡೆಸಿದೆ. ಕೇಂದ್ರ ಸಚಿವ ಸದಾನಂದ ಗೌಡ, ಸಂಸದರಾದ ಶೋಭಾ ಕರಂದ್ಲಾಜೆ ಮತ್ತು ಪ್ರತಾಪ ಸಿಂಹ ಕನ್ನಡಿಗರ ಸಭೆಯಲ್ಲಿ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು. ಕೇಂದ್ರ ಸಚಿವ ಸದಾನಂದ ಗೌ಼ಡ ಸಾಮಾಜಿಕ ಜಾಲ ತಾಣದಲ್ಲಿ ಈ ಸಂಬಂಧ ಪೋಟೋ ಕೂಡ ಶೇರ್ ಮಾಡಿದ್ದಾರೆ.  ರಾಜಧಾನಿಯಲ್ಲಿ ಇತರ ರಾಜ್ಯಗಳ ಪ್ರಜೆಗಳಿಗೆ ಹೋಲಿಸಿದರೆ  ಕನ್ನಡಿಗರ ಸಂಖ್ಯೆ ಕಡಿಮೆಯಾಗಿದೆ.

ಮತ್ತಷ್ಟು ಸುದ್ದಿಗಳು

Latest News

ನಲ್ಲಿ ನೀರಿಗೆ ಹೊತ್ತಿಕೊಂಡ ಬೆಂಕಿ

NEWSICS.COM ಚೀನಾ: ಚೀನಾದಲ್ಲಿ ನಲ್ಲಿಯಲ್ಲಿ ಬರುವ ಕುಡಿಯುವ ನೀರಿಗೆ ಬೆಂಕಿ ಹೊತ್ತಿಕೊಳ್ಳುತ್ತಿದೆ ಎಂದು ವರದಿಯಾಗಿದೆ. ಮಹಿಳೆಯೊಬ್ಬರು ನಲ್ಲಿಯಲ್ಲಿ ಬರುವ ಕುಡಿಯುವ ನೀರಿಗೆ ಬೆಂಕಿ ಹೊತ್ತಿಕೊಂಡಿದ್ದನ್ನು ವಿಡಿಯೋ ಮಾಡಿ...

ಈ ದೇಶದಲ್ಲಿ ಮಹಿಳೆಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್

NEWSICS.COM ಸ್ಕಾಟ್ಲೆಂಡ್: ಮಹಿಳೆಯರಿಗೆ ಪೀರಿಯಡ್ಸ್ ಪ್ಯಾಡ್ ಗಳನ್ನು ಉಚಿತವಾಗಿ ಲಭ್ಯವಾಗುವಂತೆ ಸ್ಕಾಟ್ಲೆಂಡ್ ದೇಶ ಮಾಡಿದೆ. ಈ ಮೂಲಕ ಬಡತನದ ವಿರುದ್ಧ ಹೆಜ್ಜೆ ಹಾಕಿದ ವಿಶ್ವದ ಮೊದಲ ರಾಷ್ಟ್ರ ಎನ್ನುವ ಹೆಗ್ಗಳಿಕೆಗೆ ಸ್ಕಾಟ್ಲೆಂಡ್ ಪಾತ್ರವಾಗಿದೆ. ಪಿರಿಯಡ್...

ರಾಷ್ಟ್ರ ಧ್ವಜಕ್ಕೆ ಅಗೌರವ ಪ್ರಕರಣ: ಮೂವರು ಅಪ್ರಾಪ್ತರ ಸೆರೆ

Newsics.com ಅಹ್ಮದಾಬಾದ್: ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಮತ್ತು ಮೂವರು ಅಪ್ರಾಪ್ತರನ್ನು ಬಂಧಿಸಲಾಗಿದೆ. ಗುಜರಾತಿನ ಆನಂದ್ ನಲ್ಲಿ ಈ ಘಟನೆ ನಡೆದಿದೆ. ರಾಷ್ಟ್ರ ಧ್ವಜದ ಅಶೋಕ ಚಕ್ರ ಇರುವಲ್ಲಿ ಧಾರ್ಮಿಕ...
- Advertisement -
error: Content is protected !!