ಖುಲಾಯಿಸಿದ ರೈತರ ಅದೃಷ್ಟ: 3.21 ಕ್ಯಾರೆಟ್ ವಜ್ರ ಪತ್ತೆ

newsics.com ಪನ್ನಾ: ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ರೈತರಿಗೆ ಅದೃಷ್ಟ ಒಲಿದು ಬಂದಿದೆ.  ಬ್ರಿಜ್‌ಪುರ ಮೂಲದ ರೈತರಿಗೆ ಈ ಭಾಗ್ಯ ಲಕ್ಷ್ಮಿ ಒಲಿದಿದ್ದಾಳೆ. ಸರ್ಕಾರದಿಂದ  ಲೀಸ್ ಮೇಲೆ ಪಡೆದ ಲಾಲ್ಕಿಧೇರಿ ಪ್ರದೇಶದ ವಜ್ರದ ಗಣಿಯಲ್ಲಿ 3.21 ಕ್ಯಾರೆಟ್ ವಜ್ರ ದೊರೆತಿದೆ.  ಇದೀಗ ವಜ್ರವನ್ನು ಪನ್ನಾದಲ್ಲಿರುವ ಸರ್ಕಾರಿ ಕಚೇರಿಯಲ್ಲಿ ಇರಿಸಲಾಗಿದೆ.  ಮುಂದಿನ ಕೆಲ ದಿನಗಳಲ್ಲಿ ಹರಾಜು ಪ್ರಕ್ರಿಯೆ ಆರಂಭವಾಗಲಿದೆ ಈ ವಜ್ರದಿಂದ  ಬರುವ ಹಣವನ್ನು ಏಳು ಮಂದಿ ರೈತರು ಸಮಾನವಾಗಿ ಹಂಚಿಕೊಳ್ಳಲಿದ್ದೇವೆ ಎಂದು ರೈತ ರಾಜೇಂದ್ರ ಗುಪ್ತಾ ಹೇಳಿದ್ದಾರೆ.  ವಜ್ರ … Continue reading ಖುಲಾಯಿಸಿದ ರೈತರ ಅದೃಷ್ಟ: 3.21 ಕ್ಯಾರೆಟ್ ವಜ್ರ ಪತ್ತೆ