ಗಣಿ ಪ್ರದೇಶದಲ್ಲಿ ಸಿಕ್ತು ವಜ್ರ; ಕಾರ್ಮಿಕರಿಬ್ಬರು ಈಗ ಲಕ್ಷಾಧೀಶ್ವರರು!

newsics.comಪನ್ನಾ(ಮಧ್ಯಪ್ರದೇಶ): ಪನ್ನಾ ಜಿಲ್ಲೆಯ ಗಣಿ ಪ್ರದೇಶದಲ್ಲಿ 7.44 ಹಾಗೂ 14.98 ಕ್ಯಾರಟ್​ ತೂಕದ ಎರಡು ವಜ್ರದ ಹರಳು ಪತ್ತೆಯಾಗಿದ್ದು, ಇದನ್ನು ಪತ್ತೆಹಚ್ಚಿದ ಇಬ್ಬರು ಕಾರ್ಮಿಕರು ಕಣ್ಮುಚ್ಚಿ ಕಣ್ತೆರೆಯುವಷ್ಟರಲ್ಲಿ ಕೋಟ್ಯಧಿಪತಿಗಳಾಗಿದ್ದಾರೆ.ಜರೂರ್​ಪುರದ ಗಣಿಯಿಂದ ದಿಲೀಪ್​ ಮಿಸ್ತ್ರಿ 7.44 ಕ್ಯಾರೆಟ್​ ವಜ್ರ ಹೊರತೆಗೆದ್ರೆ, ಲಖನ್​ ಯಾದವ್​ ಕೃಷ್ಣ ಕಲ್ಯಾಣ್​ಪುರ ಪ್ರದೇಶದಲ್ಲಿ 14.98 ಕ್ಯಾರಟ್​ ವಜ್ರ ತೆಗೆದಿದ್ದಾರೆ ಎಂದು ವಜ್ರ ನಿರೀಕ್ಷಕ ಅನುಪಮ್​ ಸಿಂಗ್​ ಮಾಹಿತಿ ನೀಡಿದ್ದಾರೆ.ಈ ವಜ್ರಗಳನ್ನು ವಜ್ರ ಕಚೇರಿಯಲ್ಲಿ ಹರಾಜಿಗೆ ಇಡಲಾಗಿದ್ದು, ಹರಾಜಿನಲ್ಲಿ ಬಂದ ಆದಾಯದಲ್ಲಿ 12.5 ಶೇಕಡಾ ಹಣ … Continue reading ಗಣಿ ಪ್ರದೇಶದಲ್ಲಿ ಸಿಕ್ತು ವಜ್ರ; ಕಾರ್ಮಿಕರಿಬ್ಬರು ಈಗ ಲಕ್ಷಾಧೀಶ್ವರರು!