ವ್ಯಕ್ತಿಯೊಬ್ಬರ ಕಿಡ್ನಿಯಲ್ಲಿದ್ದ 206 ಕಲ್ಲುಗಳನ್ನು ಹೊರತೆಗೆದ ವೈದ್ಯರು

newsics.com ಹೈದರಾಬಾದ್: ಹೈದರಾಬಾದ್ ನ ಆವೇರ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯ ವೈದ್ಯರು ವ್ಯಕ್ತಿಯೊಬ್ಬರ ಕಿಡ್ನಿಯಲ್ಲಿದ್ದ 206 ಕಲ್ಲುಗಳನ್ನು ಹೊರತೆಗೆದಿದ್ದಾರೆ. 55 ವರ್ಷದ ವೀರಮಲ್ಲ ರಾಮ ಲಕ್ಷ್ಮಣಯ್ಯ ಅವರ ಸೊಂಟದ ಎಡ ಭಾಗದಲ್ಲಿ ಕೆಲವು ತಿಂಗಳಿಂದ ವಿಪರೀತ ನೋವು ಕಾಣಿಸಿಕೊಂಡಿದ್ದು, ಹೀಗಾಗಿ ಅವರು ಹೈದರಾಬಾದ್ ನ ಆವೇರ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯ ವೈದ್ಯರ ಬಳಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದರು. ಅದರಂತೆ ವೈದ್ಯರಿಂದ ಔಷಧಿ ಪಡೆಯುತ್ತಿದ್ದು, ತಾತ್ಕಾಲಿಕ ಶಮನವಷ್ಟೇ ದೊರೆತಿತ್ತು. ನಂತರದಲ್ಲಿ ಸ್ಕ್ಯಾನಿಂಗ್ ಗೆ ಒಳಪಡಿಸಿದಾಗ ಕಿಡ್ನಿಯಲ್ಲಿ ಹಲವು ಕಲ್ಲುಗಳಿರುವುದು … Continue reading ವ್ಯಕ್ತಿಯೊಬ್ಬರ ಕಿಡ್ನಿಯಲ್ಲಿದ್ದ 206 ಕಲ್ಲುಗಳನ್ನು ಹೊರತೆಗೆದ ವೈದ್ಯರು