ನವದೆಹಲಿ: ರಾಜಕೀಯ ದ್ವೇಷದ ಕಾರಣ ಪಶ್ಚಿಮ ಬಂಗಾಳದಲ್ಲಿ ಕೊಲೆಗಳು ನಡೆಯುತ್ತಿವೆ ಎಂದು ಆರೋಪಿಸಿ ಬಿಜೆಪಿ ದಾಖಲಿಸಿದ ಅರ್ಜಿಗೆ ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಬೇಸರ ವ್ಯಕ್ತಪಡಿಸಿದ್ದಾರೆ.
ನಿಮ್ಮ ರಾಜಕೀಯ ಮೇಲಾಟಕ್ಕಾಗಿ ನ್ಯಾಯಾಲಯವನ್ನು ಬಳಸಿಕೊಳ್ಳಬೇಡಿ, ಬದಲಿಗೆ ಟಿವಿ ವಾಹಿನಿಗಳ ಬಳಿ ಹೋಗಿ ಎಂದು ವಕೀಲರಾದ ಗೌರವ್ ಭಾಟಿಯಾ, ಕಪಿಲ್ ಸಿಬಲ್‌ಗೆ ಕಟುವಾಗಿ ಹೇಳಿದ್ದಾರೆ.
ಬಿಜೆಪಿ ವಕ್ತಾರ ಗೌರವ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ರಾಜಕೀಯ ಮೇಲಾಟಕ್ಕಾಗಿ ಕೋರ್ಟ್ ಬಳಕೆ ಬೇಡ: ಸುಪ್ರೀಂ
Follow Us