ದೆಹಲಿಯಲ್ಲಿ ಲಘು ಭೂಕಂಪ

newsics.com ನವದೆಹಲಿ: ದೆಹಲಿಯ ಪಂಜಾಬಿ ಬಾಗ್ ಬಳಿ ಭಾನುವಾರ ಲಘು ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 2.1 ತೀವ್ರತೆ ದಾಖಲಾಗಿದೆ. ಈ ಕುರಿತು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮಾಲಜಿ ತಿಳಿಸಿದೆ. ಭೂಕಂಪದ ಕೇಂದ್ರಬಿಂದು ವಾಯುವ್ಯಕ್ಕೆ 8ಕಿಮೀ ದೂರದಲ್ಲಿದೆ ಎಂದು ಗುರುತಿಸಲಾಗಿದೆ. ಇಂದು ಮಣಿಪುರದ ಉಕ್ರುಲ್ ಜಿಲ್ಲೆಯಲ್ಲೂ 3.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ.   ಕೊರೋನಾ ಚೇತರಿಕೆ ಬಳಿಕ ಖ್ಯಾತ ಒಡಿಶಾ ಗಾಯಕಿ ಟಪು ಮಿಶ್ರಾ ನಿಧನ