ತಮಿಳುನಾಡಿನಲ್ಲಿ ಕಂಪಿಸಿದ ಭೂಮಿ: 3.6ರಷ್ಟು ತೀವ್ರತೆ ದಾಖಲು

newsics.com ತಮಿಳುನಾಡು: ವೆಲ್ಲೂರಿನಲ್ಲಿ ಇಂದು ಬೆಳಗಿನ ಜಾವ ಲಘು ಭೂಕಂಪನ ಸಂಭವಿಸಿದೆ. ರಿಕ್ಟರ್‌ ಮಾಪಕದಲ್ಲಿ 3.6 ರಷ್ಟು ತೀವ್ರತೆ ದಾಖಲಾಗಿದೆ. 59 ಕಿ.ಮೀ. ದೂರದವರೆಗೆ ಭೂಮಿ ಕಂಪಿಸಿದ್ದು, ಕಂಪನದಿಂದಾಗಿ ಈ ವರೆಗೆ ಯಾವುದೇ ಅವಘಡ ಸಂಭವಿಸಿಲ್ಲ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. ತಮಿಳುನಾಡಿನಾದ್ಯಂತ ಕಳೆದ‌ ಕೆಲವು ದಿನಗಳಿಂದ ಮಳೆಸುರಿಯುತ್ತಿದೆ. ಇದೀಗ ಭೂಮಿ ಕಂಪಸಿರುವುದು ಆತಂಕಕ್ಕೆ ಕಾರಣವಾಗಿದೆ. ಏರ್‌ಟೆಲ್, ವೊಡಾಫೋನ್ ಬೆನ್ನಲ್ಲೇ ಜಿಯೋ ಕೂಡ ಈಗ ದುಬಾರಿ: ಡಿಸೆಂಬರ್‌ನಿಂದ ಹೊಸ ದರ ಜಾರಿ ಕೊರೋನಾ … Continue reading ತಮಿಳುನಾಡಿನಲ್ಲಿ ಕಂಪಿಸಿದ ಭೂಮಿ: 3.6ರಷ್ಟು ತೀವ್ರತೆ ದಾಖಲು