ಎಂಟು ಚೀತಾಗಳ ರಕ್ಷಣೆಯ ಹೊಣೆ ಹೊತ್ತಿರುವ ಎರಡು ಆನೆಗಳು

newsics.com ಭೋಪಾಲ್:  ನಮೀಬಿಯಾದಿಂದ ಕರೆ ತರಲಾದ ಎಂಟು ಚೀತಾಗಳು ಇದೀಗ ಮಧ್ಯ ಪ್ರದೇಶದ  ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಆಶ್ರಯಪಡೆದಿವೆ. ಪ್ರಧಾನಿ ನರೇಂದ್ರ ಮೋದಿ  ತಮ್ಮ ಹುಟ್ಟು ಹಬ್ಬದಂದು ಈ ಚೀತಾಗಳನ್ನು ಕಾಡಿಗೆ ಬಿಟ್ಟಿದ್ದಾರೆ. ರಾಷ್ಟ್ರಕ್ಕೆ ಅರ್ಪಿಸಿದ್ದಾರೆ. 70 ವರ್ಷಗಳ ಬಳಿಕ ಚೀತಾಗಳು ಭಾರತಕ್ಕೆ ಬಂದಿವೆ.  ಇದೀಗ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಒಂದು ತಿಂಗಳ ಕ್ವಾರಂಟೈನ್ ನಲ್ಲಿ  ಚೀತಾಗಳನ್ನು  ಇರಿಸಲಾಗಿದೆ. ಈ ಚೀತಾಗಳಿಗಾಗಿ ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿದೆ.  ಲಕ್ಷ್ಮೀ ಮತ್ತು ಸಿದ್ಧನಾಥ್ ಆನೆಗಳಿಗೆ ಭದ್ರತೆಯ ಹೊಣೆ ನೀಡಲಾಗಿದೆ. … Continue reading ಎಂಟು ಚೀತಾಗಳ ರಕ್ಷಣೆಯ ಹೊಣೆ ಹೊತ್ತಿರುವ ಎರಡು ಆನೆಗಳು