ಜಿಎಸ್’ಟಿ ಸಲ್ಲಿಕೆ ಅವಧಿ ಸೆಪ್ಟೆಂಬರ್ 30ಕ್ಕೆ ವಿಸ್ತರಣೆ

ನವದೆಹಲಿ: 2018-19ನೇ ಆರ್ಥಿಕ ಸಾಲಿನ ವಾರ್ಷಿಕ ಜಿಎಸ್’ಟಿ ಸಲ್ಲಿಕೆ ದಿನಾಂಕವನ್ನು ಕೇಂದ್ರ ಸರ್ಕಾರ ಸೆಪ್ಟೆಂಬರ್ 30ಕ್ಕೆ ವಿಸ್ತರಿಸಿ ಆದೇಶ ಹೊರಡಿಸಿದೆ. ಜಿಎಸ್’ಟಿ ಸಲ್ಲಿಕೆಗೆ ಜೂನ್ 30 ಕಡೆಯ ದಿನವಾಗಿತ್ತು.
ಕೊರೋನಾ ಹಿನ್ನೆಲೆಯಲ್ಲಿ ಆರ್ಥಿಕ ಚಟುವಟಿಕೆ ಸ್ಥಗಿತಗೊಂಡಿರುವುದರಿಂದ ಕೇಂದ್ರ ಈ ಕ್ರಾ ಕೈಗೊಂಡಿದೆ.
ಐದು ಕೋಟಿಗಿಂತ ಕಡಿಮೆ ವಹಿವಾಟು ನಡೆಸಿದ ಕಂಪನಿಗಳು ಬಡ್ಡಿ ಅಥವಾ ದಂಡ ಕಟ್ಟಬೇಕಾಗಿಲ್ಲ. ದೊಡ್ಡ ಕಂಪನಿಗಳಿಗೆ ಸಹ ತಡವಾಗಿ ಶುಲ್ಕ ಪಾವತಿಸಿದ್ದಕ್ಕೆ ದಂಡ ಅನ್ವಯವಾಗುವುದಿಲ್ಲ. ಕೇವಲ ಶೇಕಡಾ 9ರ ಬಡ್ಡಿ ಪಾವತಿಸಬೇಕಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here

Read More

ತಮಿಳುನಾಡು ಪಟಾಕಿ ಘಟಕ ಸ್ಫೋಟ ; ಸಾವಿನ ಸಂಖ್ಯೆ ಏಳಕ್ಕೆ ಏರಿಕೆ

ತಮಿಳುನಾಡು: ಶುಕ್ರವಾರ (ಅ.23)ತಮಿಳುನಾಡಿನಲ್ಲಿ ನಡೆದ ಪಟಾಕಿ ಘಟಕದ ಸ್ಫೋಟದಲ್ಲಿ‌ ಸಾವನ್ನಪ್ಪಿದವರ ಸಂಖ್ಯೆ ಏಳಕ್ಕೆ ಏರಿದೆ. ಸ್ಫೋಟದಲ್ಲಿ ಸ್ಥಳದಲ್ಲೇ ಐವರು ಮಹಿಳೆಯರು ಮೃತರಾಗಿದ್ದು ಗಾಯಗೊಂಡಿದ್ದ ಇಬ್ಬರು ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು(ಅ.24)...

ಬೀಚ್ ದಡದ‌ ಮೇಲೆ ಮೂಡಿದ ಮರಳಿನ ದುರ್ಗೆ

ಪುರಿ: ಅಂತಾರಾಷ್ಟ್ರೀಯ ಮರಳು ಕಲಾವಿದ ಸುದರ್ಶನ ಪಟ್ನನಾಯಕ್ ಮರಳಿನ ದುರ್ಗಾ ಮೂರ್ತಿ ರಚಿಸಿ ಈ ಬಾರಿಯ ನವರಾತ್ರಿಯ ಶುಭ ಕೋರಿದ್ದಾರೆ. ಒಡಿಶಾದ ಪುರಿ ಬೀಚ್ ನಲ್ಲಿ ಮರಳಿನ ಮೂಲಕ ದುರ್ಗಾ ವಿಗ್ರಹವನ್ನು ರಚಿಸಿ ಮುಖಗವ‌ಸು...

ಆದಾಯ ತೆರಿಗೆ ಪಾವತಿ; ಡಿ.31ರವರೆಗೆ ಗಡುವು ವಿಸ್ತರಣೆ

newsics.comನವದೆಹಲಿ: ಕೊರೋನಾ ಹಿನ್ನೆಲೆಯಲ್ಲಿ 2019-20ನೇ ಹಣಕಾಸು ವರ್ಷದ ವೈಯಕ್ತಿಕ ತೆರಿಗೆದಾರರ ರಿಟರ್ನ್ಸ್ ಸಲ್ಲಿಸಲು ನೀಡಿದ್ದ ಗಡುವನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿದೆ.ಕೇಂದ್ರ ಹಣಕಾಸು ಸಚಿವಾಲಯ ಈ ಮಾಹಿತಿ ನೀಡಿದೆ. 'ತೆರಿಗೆದಾರರಿಗೆ ಆದಾಯ...

Recent

error: Content is protected !!