ಸಂಭ್ರಮಾಚರಣೆಯಲ್ಲಿ ಭಾಗಿಯಾಗದ ಫಡ್ನವಿಸ್: ಅನುಮಾನ ಹುಟ್ಟಿಸಿದ ಡಿಸಿಎಂ ನಡೆ

newsics.com ಮುಂಬೈ: ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿದ್ದಾರೆ. ಈ ಹಿಂದೆ ಮುಖ್ಯಮಂತ್ರಿಯಾಗಿ ರಾಜ್ಯಭಾರ ಮಾಡಿದ್ದ ದೇವೇಂದ್ರ ಫಡ್ನವಿಸ್ ಶಿಂಧೆ ಸರ್ಕಾರದಲ್ಲಿ‌ ಉಪ ಮುಖ್ಯಮಂತ್ರಿಯಾಗಿದ್ದಾರೆ. ಕೊನೆ ಕ್ಷಣದವರೆಗೂ ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗುತ್ತಾರೆ ಎಂಬ ಮಾತಿತ್ತು. ಆದರೆ ಶಿಂಧೆ ಮುಖ್ಯಮಂತ್ರಿಯಾಗಿದ್ದಾರೆ. ಈ ಬೆಳವಣಿಗೆ ಫಡ್ನವಿಸ್ ಅವರಿಗೆ ಇಷ್ಟವಾದಂತಿಲ್ಲ. ಇದಕ್ಕೆ ಪುಷ್ಟಿಯಾಗಿ ಶುಕ್ರವಾರ ಬಿಜೆಪಿಯ ಮುಂಬೈ ಕಚೇರಿಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಮಹಾರಾಷ್ಟ್ರದ ನೂತನ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಭಾಗವಹಿಸಿಲ್ಲ. ಎರಡೂವರೆ ವರ್ಷಗಳ ಮಹಾ ವಿಕಾಸ್ ಅಘಾಡಿ … Continue reading ಸಂಭ್ರಮಾಚರಣೆಯಲ್ಲಿ ಭಾಗಿಯಾಗದ ಫಡ್ನವಿಸ್: ಅನುಮಾನ ಹುಟ್ಟಿಸಿದ ಡಿಸಿಎಂ ನಡೆ