ಕೊರೋನಾದಿಂದ ತಂದೆ ಸಾವು; ವೈದ್ಯರ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿ

newsics.comಪುದುಚೆರಿ: ಪೊಲೀಸ್ ಅಧಿಕಾರಿಯೊಬ್ಬರು ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ.ಪೊಲೀಸ್ ಅಧಿಕಾರಿಯ 80 ವರ್ಷದ ತಂದೆ ಕೊರೋನಾದಿಂದಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಆರೋಗ್ಯ ಕಾರ್ಯಕರ್ತರು ಹಾಗೂ ವೈದ್ಯರ ಮೇಲೆ ಹಲ್ಲೆ ನಡೆಸಲಾಗಿದೆ.ಅವರ ತಂದೆ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಅವರು ಸಾವನ್ನಪ್ಪಿದ ಕಾರಣ ಆ ಕೋಪವನ್ನು ಪೊಲೀಸ್ ಮತ್ತು ಕುಟುಂಬದವರು ನರ್ಸ್ ಹಾಗೂ ವೈದ್ಯರ ಮೇಲೆ ತೀರಿಸಿಕೊಂಡಿದ್ದಾರೆ.ಇನ್‌ಸ್ಪೆಕ್ಟರ್‌ ಶಣ್ಮುಗ ಸುಂದರಂ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿ. ವೈದ್ಯರು ಆತನ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ. ಅವರ ತಂದೆಗೆ ಮಧುಮೇಹವಿತ್ತು, ಬಳಿಕ ಕೊರೋನಾ … Continue reading ಕೊರೋನಾದಿಂದ ತಂದೆ ಸಾವು; ವೈದ್ಯರ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿ