ಆಂಧ್ರಪ್ರದೇಶ: ಚಾರ್ಟೆಡ್ ವಿಮಾನದಲ್ಲಿ ಇಂಧನ ಕಡಿಮೆಯಿದ್ದ ಕಾರಣ ಪೈಲಟ್ ಹೊಲದಲ್ಲೇ ತುರ್ತು ಲ್ಯಾಂಡ್ ಮಾಡಿದ್ದಾರೆ.
ಅನಂತಪುರ ಜಿಲ್ಲೆಯ ಬ್ರಹ್ಮಸಮುದ್ರಂ ಮಂಡಲದ ಎರಾಡಿಕೆರಾ ಗ್ರಾಮದ ಹೊಲದಲ್ಲಿ ಈ ಘಟನೆ ನಡೆದಿದೆ. ನಾಲ್ಕು ಆಸನಗಳನ್ನು ಹೊಂದಿರುವ ಈ ವಿಮಾನದಲ್ಲಿ ಜಿಂದಾಲ್ ಸ್ಟೀಲ್ ಲಿಮಿಟೆಡ್ನ ಇಬ್ಬರು ವ್ಯಕ್ತಿಗಳು ಇದ್ದರು.
ಮುಗಿದ ಇಂಧನ; ಹೊಲದಲ್ಲೇ ಇಳಿದ ವಿಮಾನ!
Follow Us