ಅಮಿತಾಬ್ ಬಚ್ಚನ್ ವಿರುದ್ಧ ಎಫ್ ಐ ಆರ್ ದಾಖಲು

NEWSICS.COM ಮುಂಬೈ: ಹಿಂದೂಗಳ ಭಾವನೆಗೆ ದಕ್ಕೆ ತರಲಾಗಿದೆ ಎಂದು ಕಿರುತೆರೆಯ ಕೌನ್ ಬನೇಗಾ ಕರೋಡ್‌ ಪತಿ ಕಾರ್ಯಕ್ರಮದ ನಿರೂಪಕ ಅಮಿತಾಬ್ ಬಚ್ಚನ್ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ. ಇತ್ತೀಚೆಗೆ ಪ್ರಸಾರವಾದ ಎಪಿಸೋಡ್ ನಲ್ಲಿ ಸಾಮಾಜಿಕ ಕಾರ್ಯಕರ್ತ ಬೆಜ್ವಾಡಾ ವಿಲ್ಸನ್ ಮತ್ತು ನಟ ಅನೂಪ್ ಸೋನಿ ಭಾಗವಹಿಸಿದ್ದರು. ಅವರಿಗೆ 1927ರ ಡಿ.25 ರಂದು ಡಾ. ಬಿ ಆರ್ ಅಂಬೇಡ್ಕರ್ ಅವರು ತಮ್ಮ ಬೆಂಬಲಿಗರೊಂದಿಗೆ ಯಾವ ಪುಸ್ತಕ ಸುಟ್ಟು ಹಾಕಿದರು? ಎನ್ನುವ ಪ್ರಶ್ನೆ ಕೇಳಿದ್ದರು.ಇದಕ್ಕೆಪುರಾತನ ಹಿಂದೂ ಗ್ರಂಥವಾದ ಮನುಸ್ಮೃತಿಯು … Continue reading ಅಮಿತಾಬ್ ಬಚ್ಚನ್ ವಿರುದ್ಧ ಎಫ್ ಐ ಆರ್ ದಾಖಲು