ಬಟ್ಟೆ ಗೋದಾಮಿಗೆ ಬೆಂಕಿ: 9 ಮಂದಿ ಸಜೀವ ದಹನ

NEWSICS.COM ಗುಜರಾತ್: ಅಹಮದಾಬಾದ್ ನ ಬಟ್ಟೆ ಗೋದಾಮಿನಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ 9 ಜನ ಸಜೀವ ದದಹನವಾಗಿದ್ದಾರೆ. ಅಗ್ನಿ ದುರಂತದಲ್ಲಿ ಇಬ್ಬರು ಕಾರ್ಮಿಕರು ನಾಪತ್ತೆಯಾಗಿದ್ದಾರೆಂದು ಶಂಕಿಸಲಾಗಿದೆ. ಈ ಭೀಕರ ಅಗ್ನಿ ಅವಘಡ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಷಾ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. अहमदाबाद में कपड़ों के गोदाम में आग लगने की सूचना अत्यंत दुःखद है। स्थानीय प्रशासन घटनास्थल पर हर सम्भव सहायता प्रदान … Continue reading ಬಟ್ಟೆ ಗೋದಾಮಿಗೆ ಬೆಂಕಿ: 9 ಮಂದಿ ಸಜೀವ ದಹನ