Friday, March 5, 2021

ಐವರು ನಕ್ಸಲರ ಬಂಧನ: ಶಸ್ತ್ರಾಸ್ತ್ರ, ಸ್ಫೋಟಕ ವಸ್ತುಗಳು ವಶಕ್ಕೆ

newsics.com

ಗುಮ್ಲಾ: ಜಾರ್ಖಂಡ್ ಪೊಲೀಸರು ಗುಮ್ಲಾ ಜಿಲ್ಲೆಯಲ್ಲಿ ಶನಿವಾರ (ಡಿ.26) ಐದು ಜನ ನಕ್ಸಲರನ್ನು ಬಂಧಿಸಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಅವರು ತ್ರತೀಯ ಪ್ರಸ್ತುತಿ ಸಮಿತಿ (ಟಿಪಿಸಿ) ಗೆ ಸೇರಿದವರು. ರೈಫಲ್ ಮತ್ತು ಪಿಸ್ತೂಲ್ ಸೇರಿದಂತೆ ಜೀವಂತ ಬುಲೆಟ್ ಅನ್ನು ಬಂಧಿತರಿಂದ ವಶಪಡಿಸಿಕೊಳ್ಳಲಾಗಿದೆ ಎಂದುಗುಮ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್‌ಪಿ ಜನಾರ್ಧನ್ ತಿಳಿಸಿದ್ದಾರೆ. ಬಂಧಿತ ಉಗ್ರರು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ಮಾಹಿತಿಗಳು ಬಂದಿವೆ. ಕಾರ್ಯಾಚರಣೆ ವೇಳೆ ಮತ್ತಷ್ಟು ನಕ್ಸಲರು ತಪ್ಪಿಸಿಕೊಂಡಿದ್ದಾರೆಂಬ ಮಾಹಿತಿಗಳಿವೆ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಉ. ಭಾರತದಲ್ಲಿ ಚಳಿಗಾಳಿ ಆತಂಕ: ಮದ್ಯಪಾನ ಮಾಡದಿರಲು ಹವಾಮಾನ ಇಲಾಖೆ ಸೂಚನೆ

ಮತ್ತಷ್ಟು ಸುದ್ದಿಗಳು

Latest News

ಒಂದು ವರ್ಷದ ಬಳಿಕ ಅನಿಲ್ ಕುಂಬ್ಳೆ ವಿಮಾನಯಾನ

newsics.com ಬೆಂಗಳೂರು: ಕ್ರಿಕೆಟ್ ತಾರೆ ಅನಿಲ್ ಕುಂಬ್ಳೆ ಒಂದು ವರ್ಷದ ಬಳಿಕ  ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಅನಿಲ್ ಕುಂಬ್ಳೆ ವಿಶ್ವದ ಹಲವು...

ಸಿಗದ ಆಂಬುಲೆನ್ಸ್; ರೋಗಿಯನ್ನು 5 ಕಿಮೀ ಹೊತ್ತೇ ಸಾಗಿದರು…

newsics.com ಅಂಕೋಲಾ(ಉತ್ತರ ಕನ್ನಡ): ಆಂಬುಲೆನ್ಸ್ ಸಿಗದ್ದರಿಂದ ವೃದ್ಧ ರೋಗಿಯೊಬ್ಬರನ್ನು ಕುಟುಂಬಸ್ಥರು 5 ಕಿಲೋಮೀಟರ್ ಹೊತ್ತೊಯ್ದು ಆಸ್ಪತ್ರೆಗೆ ಸೇರಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ವರೀಬೇಣ ಗ್ರಾಮದಲ್ಲಿ ನಡೆದಿದೆ.ವರೀಲಬೇಣ...

ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

newsics.com ನವದೆಹಲಿ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದೆಹಲಿಯಲ್ಲಿ ನಡೆದಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ದೆಹಲಿಯ ಶಕುರ್'ಪುರ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಆರ್ಥಿಕ...
- Advertisement -
error: Content is protected !!