ಮುಂಬೈನಲ್ಲೀಗ ರಾಜಹಂಸಗಳದ್ದೇ ದರಬಾರು

ಮುಂಬೈ: ಸದಾ ಜನಜಂಗುಳಿ, ವಾಹನಗಳಿಂದ ಗಿಜಿಗುಡುತ್ತಿದ್ದ ಮುಂಬೈ ಈಗಾ ಖಾಲಿ ಖಾಲಿ. ಹೀಗಾಗಿ ಪಕ್ಷಿಗಳದೇ ಕಾರುಬಾರು. ಸಾವಿರ ಸಾವಿರ ರಾಜಹಂಸ ಪಕ್ಷಿಗಳು ಸ್ವಚ್ಛಂಧವಾಗಿ ಹಾರಾಡುತ್ತಿವೆ.
ಮುಂಬೈಗೆ ವಲಸೆ ಬಂದಿರುವ ಸಾವಿರಾರು ಸಂಖ್ಯೆಯ ರಾಜಹಂಸ(ಫ್ಲೆಮಿಂಗೋ) ಪಕ್ಷಿಗಳು ಎಲ್ಲರ ಗಮನ ಸೆಳೆಯುತ್ತಿವೆ.
ಸೆಪ್ಟಂಬರ್ ನಿಂದ ಮೇ ಅಂತ್ಯದವರೆಗೂ ರಾಜಹಂಸ ಪಕ್ಷಿಗಳು ಆಹಾರ ಅರಸಿ ಮುಂಬೈಗೆ ವಲಸೆ ಬರುತ್ತವೆ ಎಂದು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಸಹಾಯಕ ನಿರ್ದೇಶಕ ರಾಹುಲ್ ಖೋಟ್ ಹೇಳಿದ್ದಾರೆ.
ಕಳೆದ ವರ್ಷ ಸುಮಾರು 1,34,000 ರಾಜಹಂಸ ಪಕ್ಷಿಗಳು ವಲಸೆ ಬಂದಿದ್ದವು. ಆದರೆ ಭಾರತ ಲಾಕ್ ಡೌನ್ ನಡುವೆ ಈ ವರ್ಷ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಿಗಳು ವಲಸೆ ಬರುವ ನಿರೀಕ್ಷೆಯಿದೆ ಎಂದು ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.
ಲಾಕ್ ಡೌನ್ ಗಿಂತಲೂ ಮೊದಲೇ 1,25,000 ರಾಜಹಂಸ ಪಕ್ಷಿಗಳು ವಲಸೆ ಬಂದಿವೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಮೇ ಅಂತ್ಯದ ವೇಳೆಗೆ ಕಳೆದ ವರ್ಷದ ದಾಖಲೆಯನ್ನು ಮೀರಿಸುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ.

LEAVE A REPLY

Please enter your comment!
Please enter your name here

Read More

ಡಾ.ರೆಡ್ಡೀಸ್ ಲ್ಯಾಬೊರೇಟರೀಸ್ʼಗೆ ಸೈಬರ್‌ ಕಳ್ಳರ ಲಗ್ಗೆ

newsics.comಹೈದರಾಬಾದ್: ದೇಶದಲ್ಲಿ ಕೊರೋನಾ ಲಸಿಕೆ ಅಭಿವೃದ್ಧಿಪಡಿಸುತ್ತಿರುವ ಹೈದರಾಬಾದ್ ಮೂಲದ ಔಷಧ ಸಂಸ್ಧೆ ಡಾ.ರೆಡ್ಡೀಸ್ ಲ್ಯಾಬೊರೇಟರೀಸ್ʼಗೆ ಸೈಬರ್‌ ಕಳ್ಳರು ಲಗ್ಗೆ ಇಟ್ಟಿದ್ದಾರೆ. ಸೈಬರ್ ದಾಳಿಯ ಹಿನ್ನೆಲೆಯಲ್ಲಿ ತನ್ನ ಎಲ್ಲಾ ಡಾಟಾ ಸೆಂಟರ್...

ದೇಶವಾಸಿಗಳಿಗೆ ಕೊರೋನಾ ಲಸಿಕೆ ತಲುಪಿಸಲು 50 ಸಾವಿರ ಕೋಟಿ ಮೀಸಲು

newsics.comನವದೆಹಲಿ: ದೇಶದ ಎಲ್ಲ ಜನರಿಗೆ ಕೊರೋನಾ ಲಸಿಕೆ ನೀಡಲು ಕೇಂದ್ರ ಸರ್ಕಾರ 50,000 ಕೋಟಿ ರುಪಾಯಿಗಳನ್ನು ತೆಗೆದಿರಿಸಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.ಜನಸಂಖ್ಯೆಯಲ್ಲಿ ವಿಶ್ವದ ಎರಡನೇ ಅತಿ ದೊಡ್ಡ ದೇಶದ...

ಬೆಂಗಳೂರಿನಲ್ಲಿ 2807, ರಾಜ್ಯದಲ್ಲಿ 5778 ಮಂದಿಗೆ ಸೋಂಕು, 74 ಬಲಿ

newsics.comಬೆಂಗಳೂರು: ರಾಜ್ಯದಲ್ಲಿ ಇಂದು(ಅ.22) 5778 ಜನರಿಗೆ ಕೊರೋನಾ ಸೋಂಕು ತಗುಲಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ788551 ಕ್ಕೆ ಏರಿಕೆಯಾಗಿದೆ.ಬೆಂಗಳೂರಿನಲ್ಲಿ ಇಂದು 2807 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 318366 ಕ್ಕೆ...

Recent

error: Content is protected !!