ನವದೆಹಲಿ: ವಿಶ್ವ ಸ್ನೇಹಿತರ ದಿನದ ಅಂಗವಾಗಿ ಭಾರತದಲ್ಲಿನ ಅಮೆರಿಕ ರಾಯಭಾರಿ ಕಚೇರಿ ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆಗಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದೆ. ಉಭಯ ನಾಯಕರು ಲವಲವಿಕೆಯಿಂದ ಒಬ್ಬರನ್ನೊಬ್ಬರು ಅಭಿನಂದಿಸುತ್ತಿದ್ದಾರೆ.
ಭಾರತ ಮತ್ತು ಅಮೆರಿಕ ರಾಜತಾಂತ್ರಿಕ ಸಂಬಂಧಕ್ಕೆ ಇದು ಕೈಗನ್ನಡಿ ಹಿಡಿಯುತ್ತಿದೆ. ಚೀನಾ ಜತೆಗಿನ ಗಡಿ ಸಂಘರ್ಷದ ವೇಳೆ ಅಮೆರಿಕ ಭಾರತಕ್ಕೆ ಬೆಂಬಲ ನೀಡಿತ್ತು