ಜಾಗತಿಕ ಸ್ಮಾರ್ಟ್ ಸಿಟಿ; ಭಾರತಕ್ಕೆ ಭಾರೀ ಹಿನ್ನಡೆ, ಸಿಂಗಾಪುರ ಶೈನ್

newsics.comನವದೆಹಲಿ: ಜಾಗತಿಕ ಸ್ಮಾರ್ಟ್ ಸಿಟಿ ಸೂಚ್ಯಂಕದಲ್ಲಿ ಸಿಂಗಾಪುರ ಮೊದಲ ಸ್ಥಾನ ಪಡೆದಿದೆ.ಭಾರತದ ನಗರಗಳಾದ ನವದೆಹಲಿ, ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರು ಭಾರೀ ಹಿನ್ನಡೆ ಸಾಧಿಸಿವೆ.ಇನ್‌ಸ್ಟಿಟ್ಯೂಟ್ ಫಾರ್ ಮ್ಯಾನೇಜ್‌ಮೆಂಟ್ ಡೆವಲಪ್‌ಮೆಂಟ್(ಐಎಮ್‌ಡಿ), ಸಿಂಗಾಪುರ್ ಯೂನಿವರ್ಸಿಟಿ ಫಾರ್ ಟೆಕ್ನಾಲಜಿ ಅಂಡ್ ಡಿಸೈನ್ (ಎಸ್‌ಯುಟಿಡಿ) ಸಹಯೋಗದೊಂದಿಗೆ 2020ರ ಸ್ಮಾರ್ಟ್ ಸಿಟಿ ಸೂಚ್ಯಂಕವನ್ನು ಬಿಡುಗಡೆ ಮಾಡಿದೆ.2020ರ ಸ್ಮಾರ್ಟ್ ಸಿಟಿ ಸೂಚ್ಯಂಕದಲ್ಲಿ ಹೈದರಾಬಾದ್ 85ನೇ ಸ್ಥಾನದಲ್ಲಿದೆ (2019ರಲ್ಲಿ 67ನೇ ಸ್ಥಾನದಲ್ಲಿತ್ತು), ನವದೆಹಲಿ 86 ನೇ ಸ್ಥಾನದಲ್ಲಿದೆ (2019ರಲ್ಲಿ 68ನೇ ಸ್ಥಾನ ಪಡೆದಿತ್ತು), ಮುಂಬೈ 93ನೇ ಸ್ಥಾನದಲ್ಲಿದೆ … Continue reading ಜಾಗತಿಕ ಸ್ಮಾರ್ಟ್ ಸಿಟಿ; ಭಾರತಕ್ಕೆ ಭಾರೀ ಹಿನ್ನಡೆ, ಸಿಂಗಾಪುರ ಶೈನ್