newsics.com
ನವದೆಹಲಿ: ಇಂದು (ಆ.13) ಚಿನ್ನದ ಬೆಲೆ ಏರಿಕೆಯಾಗಿದೆ.
ಪ್ರತಿ 10 ಗ್ರಾಂಗೆ 153 ರೂ. ರಷ್ಟು ಏರಿಕೆಯಾಗಿ ರೂ.46,516ಕ್ಕೆ ತಲುಪಿದೆ.
ಬೆಳ್ಳಿ ಬೆಲೆ ಕೂಡಾ ಶುಕ್ರವಾರದ ವಹಿವಾಟಿನಲ್ಲಿ ಪ್ರತಿ ಕೆಜಿಗೆ ರೂ.413 ಹೆಚ್ಚಾಗಿ 62,273ಕ್ಕೆ ಏರಿಕೆಯಾಗಿದೆ.
ಸ್ಪಾಟ್ ಬೇಡಿಕೆ ಹಿನ್ನೆಲೆ ಚಿನ್ನ ಹಾಗೂ ಬೆಳ್ಳಿಯ ಬೆಲೆ ಏರಿಕೆಯಾಗಿದೆ.