newsics.com
ಬೆಂಗಳೂರು: ಕಳೆದ ಹತ್ತು ದಿನಗಳಿಂದ ಇಳಿಕೆ ಹಾದಿ ಹಿಡಿದಿದ್ದ ಚಿನ್ನ, ಈಗ ಏಕಾಏಕಿ ದುಬಾರಿಯಾಗಿದೆ.
ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ 200 ರೂ. ಏರಿಕೆಯಾಗಿದ್ದು, 44,100 ರೂ.ನಷ್ಟಿದೆ. 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ದರ 220 ರೂ. ಏರಿಕೆಯಾಗಿದ್ದು, 48,110 ರೂ. ಆಗಿದೆ.
ಬೆಳ್ಳಿ ದರ ಒಂದು ಕೆ. ಜಿ. ಬೆಳ್ಳಿ ದರ 67,800 ರೂ.ನಷ್ಟಿದೆ.
ಕೊರೋನಾ ಮೊದಲ ಅಲೆ ವೇಳೆ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದ ಚಿನ್ನದ ದರ, ಈ ವರ್ಷದ ಆರಂಭದಲ್ಲಿ ಇಳಿಕೆ ಕಂಡಿತ್ತು. ತಜ್ಞರ ಪ್ರಕಾರ, ಮುಂಬರುವ ದಿನಗಳಲ್ಲಿ ಚಿನ್ನ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಹೆಚ್ಚಿದೆ.
ದೇಶದಲ್ಲಿ ಕೊರೋನಾ ಇಳಿಮುಖ: 24 ಗಂಟೆಯಲ್ಲಿ 50,848 ಮಂದಿಗೆ ಸೋಂಕು, 1,358 ಜನ ಸಾವು
ಫೋನ್ ಕದ್ದಾಲಿಕೆ ಪ್ರಕರಣ: ಶಾಸಕರ ಆಪ್ತ ಜ್ಯೋತಿಷಿಯಿಂದಲೇ ಬೆಲ್ಲದ್’ಗೆ ಕರೆ!
ಕಲ್ಲಿನಿಂದ ಹೊಡೆದು ಯುವ ಪ್ರೇಮಿಗಳಿಬ್ಬರ ಮರ್ಯಾದಾ ಹತ್ಯೆ, ಯುವತಿಯ ತಂದೆಯಿಂದಲೇ ಕೃತ್ಯ
20 ಸಚಿವರ ನೇಮಕ ಅಸಿಂಧು ಎಂದ ಸುಪ್ರೀಂ ಕೋರ್ಟ್; ನೇಪಾಳ ರಾಜಕೀಯ ಬಿಕ್ಕಟ್ಟು ಮತ್ತಷ್ಟು ಜಟಿಲ