Sunday, May 29, 2022

ಗೂಗಲ್ ಪ್ಲೇ ಸ್ಟೋರ್’ಗೆ ಮತ್ತೆ ಮರಳಿದ ಪೇಟಿಎಂ

Follow Us

newsics.com
ನವದೆಹಲಿ: ಒನ್ 97 ಕಮ್ಯುನಿಕೇಷನ್ಸ್ ಲಿಮಿಟೆಡ್‌ನ ಪಾವತಿ ಅಪ್ಲಿಕೇಶನ್ ಆಗಿರುವ ಪೇಟಿಎಂ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮತ್ತೆ ಕಾಣಿಸಿಕೊಂಡಿದೆ. ಬಳಕೆದಾರರಿಗೆ ಪುನಃ ಲಭ್ಯವಾಗಿದೆ ಎಂದು ಪೇಟಿಎಂ ತಿಳಿಸಿದೆ.
ಜೂಜಾಟ ನೀತಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಗೂಗಲ್ ಪ್ಲೇ ಸ್ಟೋರ್‌ ಪೇಟಿಎಂ ಆಪ್ ಅನ್ನು ಶುಕ್ರವಾರ ತೆಗೆದುಹಾಕಿತ್ತು. ನಂತರ ಎಲ್ಲವನ್ನೂ ಸರಿಮಾಡಿಕೊಂಡಿರುವ ಪೇಟಿಎಂ ಈಗ ಮತ್ತೆ ಎಂದಿನಂತೆ ಗ್ರಾಹಕರ ಸೇವೆಗೆ ಲಭ್ಯವಾಗಿದೆ.

ಗೂಗಲ್ ಪ್ಲೇ ಸ್ಟೋರ್’ನಿಂದ ಪೇಟಿಎಂ ಮಾಯ..!

ಕುವೆಂಪು ವಿವಿ ಆವರಣದಲ್ಲಿ ಡಿಆರ್‌ಡಿಓ ಸಂಶೋಧನಾ ಘಟಕ ಸ್ಥಾಪನೆಗೆ ಕೇಂದ್ರ ಒಪ್ಪಿಗೆ

ಎಚ್-1ಬಿ ವೀಸಾ ತಾತ್ಕಾಲಿಕ ರದ್ದು ಎತ್ತಿಹಿಡಿದ ಕೋರ್ಟ್, ಭಾರತೀಯ ಉದ್ಯೋಗಿಗಳಿಗೆ ಹಿನ್ನಡೆ

ಅಮೆರಿಕದಲ್ಲೂ ಸೆ.20ರಿಂದ ಟಿಕ್‌ ಟಾಕ್, ವಿ ಚಾಟ್ ನಿಷೇಧ

ಪ್ರಮೋದ್ ಮುತಾಲಿಕ್’ಗೆ ಕೊರೋನಾ ಸೋಂಕು

ಮತ್ತಷ್ಟು ಸುದ್ದಿಗಳು

Latest News

ತನ್ನ ಆಯಸ್ಸಿನ ಮೂಲಕವೇ ವಿಶ್ವ ದಾಖಲೆ ನಿರ್ಮಿಸಿದೆ ಈ ಶ್ವಾನ!

newsics.com ಶ್ವಾನಗಳು ಅಬ್ಬಬ್ಬಾ ಅಂದ್ರೆ 8- 10 ವರ್ಷ ಬದುಕುತ್ತದೆ. ಕೆಲವೊಂದು ನಾಯಿಗಳು 15 ವರ್ಷಗಳ ಕಾಲ ಬದುಕಿದ ಇತಿಹಾಸ ಕೂಡ ಇದೆ. ಆದರೆ ಪೆಬ್ಲಸ್ ಹೆಸರಿನ ಟಾಯ್...

ಮಹಾರಾಷ್ಟ್ರದ ನಾಲ್ವರಲ್ಲಿ ಒಮೈಕ್ರಾನ್ ಉಪತಳಿ ಪತ್ತೆ 

newsics.com ಮಹಾರಾಷ್ಟ್ರ: ಒಮೈಕ್ರಾನ್ ಉಪತಳಿ BA 4 ಮತ್ತು BA 5 ಸೋಂಕು ಇದೇ ಮೊದಲ ಬಾರಿಗೆ ಮಹಾರಾಷ್ಟ್ರದ ನಾಲ್ವರಲ್ಲಿ ಪತ್ತೆಯಾಗಿದೆ.ಸೋಂಕಿತರೆಲ್ಲರೂ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುಣೆಯಿಂದ ಬಂದಿದ್ದ ಏಳು ರೋಗಿಗಳಲ್ಲಿ ಒಮೈಕ್ರಾನ್ ಉಪತಳಿಗಳ ಸೋಂಕು...

ಥಾಣೆ ಫ್ಯಾಕ್ಟರಿಯೊಂದರಲ್ಲಿ ಅಗ್ನಿ ದುರಂತ

newsics.com ಥಾಣೆ: ವೈಜ್ಞಾನಿಕ ಉಪಕರಣಗಳನ್ನು ತಯಾರಿಸುವ ಫ್ಯಾಕ್ಟರಿಯೊಂದರಲ್ಲಿ ಅಗ್ನಿ ದುರಂತ ಸಂಭವಿಸಿದೆ. ಶನಿವಾರ ತಡರಾತ್ರಿ ಈ ಅವಘಡ ಸಂಭವಿಸಿದ್ದು, ಗ್ಯಾಸ್ ಸಿಲಿಂಡರ್ ಜೋಡಿಸಿರುವ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಇತರೆಡೆಗೂ ವ್ಯಾಪಿಸಿದ್ದು, ನಂತರ ಬೆಂಕಿ ನಂದಿಸುವ...
- Advertisement -
error: Content is protected !!