Sunday, December 5, 2021

ಪ್ರಧಾನಿ ವಿದೇಶಿ ಪ್ರವಾಸಗಳ ವೆಚ್ಚ 446.52 ಕೋಟಿ

Follow Us

ನವದೆಹಲಿ: ಕಳೆದ  ಐದು  ವರ್ಷಗಳಲ್ಲಿ   ಪ್ರಧಾನಿ ನರೇಂದ್ರ ಮೋದಿ  ಅವರು   ವಿದೇಶ  ಪ್ರವಾಸಗಳಿಗೆ   446.28 ಕೋಟಿ ರೂಪಾಯಿ  ವೆಚ್ಚಮಾಡಲಾಗಿದೆ  ಎಂದು   ಕೇಂದ್ರ  ಸರ್ಕಾರ   ಬುಧವಾರ ಲೋಕಸಭೆಗೆ ತಿಳಿಸಿದೆ.

ಪ್ರಶ್ನೋತ್ತರ  ಅವಧಿಯಲ್ಲಿ   ವಿದೇಶಾಂಗ ವ್ಯವಹಾರಗಳ   ಖಾತೆ ರಾಜ್ಯ ಸಚಿವ ವಿ. ಮುರಳೀಧರನ್  ಈ ಮಾಹಿತಿ  ನೀಡಿದ್ದಾರೆ. 2015-16ರಲ್ಲಿ 121.85 ಕೋಟಿ ರೂ.,  2016-17ರಲ್ಲಿ 78.52 ಕೋಟಿ ರೂ., 2017-18ರಲ್ಲಿ 99.90 ಕೋಟಿ ರೂ., 2018-19ರಲ್ಲಿ 100 ಕೋಟಿ, 2019-20ರಲ್ಲಿ 46.43 ಕೋಟಿ ರೂ.  ಪ್ರಧಾನಿ  ವಿದೇಶ ಪ್ರವಾಸಗಳಿಗಾಗಿ ಖರ್ಚು ಮಾಡಲಾಗಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ   ವಿದೇಶ ಪ್ರವಾಸಗಳಿಗಾಗಿ  ಭಾರಿ  ವೆಚ್ಚ ಮಾಡುತ್ತಿದೆ    ಎಂಬ ಪ್ರತಿ ಪಕ್ಷಗಳ ಟೀಕೆಗಳ ಹಿನ್ನಲೆಯಲ್ಲಿ   ಸರ್ಕಾರ ಈ ವಿವರ ನೀಡಿದೆ.

ಮತ್ತಷ್ಟು ಸುದ್ದಿಗಳು

Latest News

ಮುಂಬೈ ಏರ್‌ಪೋರ್ಟ್‌ನಲ್ಲಿ ನಟಿ ಜಾಕ್ವೆಲಿನ್ ಫೆರ್ನಾಂಡೀಸ್‌ಗೆ ತಡೆ

newsics.com ಮುಂಬೈ: ಖ್ಯಾತ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಅವರಿಗೆ ಮುಂಬೈ ಏರ್‌ಪೋರ್ಟ್‌ನಲ್ಲಿ ಅಧಿಕಾರಿಗಳು ತಡೆಯೊಡ್ಡಿದ್ದಾರೆ. ದುಬೈಗೆ ಹೊರಟಿದ್ದ ಜಾಕ್ವೆಲಿನ್ ಫೆರ್ನಾಂಡೀಸ್ ಅವರನ್ನು ಲುಕೌಟ್ ನೋಟಿಸ್ ಜಾರಿ ಹಿನ್ನೆಲೆಯಲ್ಲಿ ತಡೆಯಲಾಗಿದೆ....

ರಾಜ್ಯದಲ್ಲಿ ಹೊಸದಾಗಿ 456 ಕೊರೋನಾ ಪ್ರಕರಣ ಪತ್ತೆ, 330 ಜನ ಗುಣಮುಖ, 6 ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 456 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,98,099ಕ್ಕೆ ಏರಿಕೆಯಾಗಿದೆ 330 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 29,52,708 ಜನ ಗುಣಮುಖರಾಗಿದ್ದಾರೆ. 6 ಜನ ಸೋಂಕಿತರು...

ಸರಣಿ ಅಪಘಾತ: ಓರ್ವ ಸಾವು, ಇಬ್ಬರು ಗಂಭೀರ

newsics.com ಉಡುಪಿ: ಸರಣಿ ಅಪಘಾತದಲ್ಲಿ ಓರ್ವ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿಯ ಬ್ರಹ್ಮಾವರದಲ್ಲಿ ನಡೆದಿದೆ. ಕಾರು, ಬೈಕ್ ಹಾಗೂ ಮೀನು ಸಾಗಾಟದ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದೆ. ಮೀನು ಸಾಗಾಟದ ವಾಹನದ...
- Advertisement -
error: Content is protected !!