ನವದೆಹಲಿ: ಅಸ್ಸಾಂ ನ ಬ್ರಹ್ಮಪುತ್ರ ಸೇರಿದಂತೆ ಇತರ ನದಿಗಳ ಆಧುನೀಕರಣ ಯೋಜನೆ 88 ಮಿಲಿಯನ್ ಅಮೆರಿಕನ್ ಡಾಲರ್ ಸಾಲಕ್ಕೆ ಸಂಬಂಧಿಸಿದಂತೆ ವಿಶ್ವಬ್ಯಾಂಕ್ ನೊಂದಿಗೆ ಅಸ್ಸಾಂ ಮತ್ತು ಕೇಂದ್ರ ಸರ್ಕಾರ ಸಹಿ ಹಾಕಿದವು.
ಆರ್ಥಿಕ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಸಮೀರ್ ಕುಮಾರ್ ಖಾರೆ, ಸಾರಿಗೆ ಆಯುಕ್ತ ಆದಿಲ್ ಖಾನ್ ಮತ್ತು ವಿಶ್ವ ಬ್ಯಾಂಕ್ ನ ಭಾರತೀಯ ಶಾಖೆಯ ನಿರ್ದೇಶಕ ಜುನೈದ್ ಅಹಮದ್ ಉಪಸ್ಥಿತರಿದ್ದರು.
ಅನೇಕ ಉಪನದಿಗಳು ಬ್ರಹ್ಮಪುತ್ರ ನದಿಯನ್ನು ಸಾಗಿ ಹೋಗುತ್ತವೆ ಮತ್ತು ದ್ವೀಪಗಳಿಗೆ ನೀರು ಒದಗಿಸುತ್ತವೆ. ಜೊತೆಗೆ ಇವು ಕಣಿವೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಸಂಚಾರ ಮಾರ್ಗವನ್ನೂ ಒದಗಿಸುತ್ತದೆ.
88 ಮಿಲಿಯನ್ ಅಮೆರಿಕನ್ ಡಾಲರ್ ಸಾಲ ಒಪ್ಪಂದ
Follow Us