newsics.com
ನವದೆಹಲಿ: ಕೊರೋನಾ ಲಸಿಕೆಯ ಅಡ್ಡಪರಿಣಾಮದಿಂದ 68 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಸರ್ಕಾರಿ ಸಮಿತಿ ಖಚಿತಪಡಿಸಿದೆ.
ಈ ಬಗ್ಗೆ ಅಧ್ಯಯನ ಮಾಡುತ್ತಿರುವ ಎಎಫ್ ಎಫ್ಐ ಲಸಿಕೆಯಿಂದ ಉಂಟಾದ ಅಡ್ಡಪರಿಣಾಮಗಳ 31 ಪ್ರಕರಣಗಳಲ್ಲಿ ಒಬ್ಬ ವ್ಯಕ್ತಿ ಮಾರ್ಚ್ 8ರಂದು ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದೆ. ಹೀಗಾಗಿ ಲಸಿಕೆ ಪಡೆದ ಕೆಲಹೊತ್ತು ಲಸಿಕಾ ಕೇಂದ್ರದಲ್ಲಿ ಅಗತ್ಯವಾಗಿ ಕಾಯಬೇಕು. ಆಗ ಮಾತ್ರ ಲಸಿಕೆಯಿಂದ ಅಡ್ಡಪರಿಣಾಮಗಳಾದರೆ ತಕ್ಷಣ ಚಿಕಿತ್ಸೆ ನೀಡಬಹುದು ಎಂದು ಹೇಳಿದೆ.
ಕೋವಿಡ್ ಲಸಿಕೆಯ ಅಡ್ಡಪರಿಣಾಮದಿಂದ ವ್ಯಕ್ತಿ ಸಾವು
Follow Us