ಜೈಪುರ: ಪ್ರತಿಭಟನಾ ಸೂಚಕವಾಗಿ ರಾಜಸ್ಥಾನದ ಬಿಜೆಪಿ ಶಾಸಕ ಬಿಹಾರಿ ಲಾಲ್ ನೋಖಾ ಬುಟ್ಟಿ ತುಂಬಾ ಮಿಡತೆಗಳನ್ನು ವಿಧಾನಸಭೆಗೆ ತಂದಿದ್ದರು.
ರಾಜಸ್ಥಾನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಮಿಡತೆಗಳು ಲಗ್ಗೆ ಇಟ್ಟಿರುವ ಕಾರಣ, ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗುತ್ತಿದ್ದು, ಈ ಕುರಿತು ಸರ್ಕಾರದ ಗಮನ ಸೆಳೆಯಲು ಮಿಡತೆಗಳನ್ನು ತಂದಿದ್ದರು. 11 ಜಿಲ್ಲೆಗಳ 7 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಕೃಷಿ ಭೂಮಿ ಮಿಡತೆಗಳ ದಾಳಿಗೆ ನಲುಗಿವೆ.
ವಿಧಾನಸಭೆಗೆ ಮಿಡತೆ ಬುಟ್ಟಿ!
Follow Us