newsics.com
ಗೋಲ್ ಪಾರಾ: ಅಸ್ಸಾಂನ ಶಾಲೆಯಲ್ಲಿ ಮಧ್ಯಾಹ್ನದ ಊಟಕ್ಕೆ ಗೋಮಾಂಸ ಭಕ್ಷ್ಯ ತಂದದಕ್ಕಾಗಿ ಮುಖ್ಯೋಪಾಧ್ಯಾಯಿನಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ರಾಜ್ಯಾದ್ಯಂತ ನಡೆದ ಶಾಲಾ ಕಾರ್ಯಕ್ಷಮತೆ ಮೌಲ್ಯಮಾಪನ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯಿನಿ ಡಾಲಿಮನ್ ನೆಸ್ಸಾ ಅವರು ಗೋಮಾಂಸದ ಭಕ್ಷ್ಯ ತಂದಿದ್ದಾರೆ ಎಂದು ಆರೋಪಿಸಲಾಗಿದೆ. ವಿಚಾರಣೆಗೆಂದು ಪೊಲೀಸ್ ಠಾಣೆಗೆ ಅವರನ್ನು ಕರೆತಂದಿದ್ದು ವಿಚಾರಣೆ ನಂತರ ಬಂಧಿಸಲಾಗಿದೆ.