Wednesday, August 4, 2021

ಕೊರೋನಾದಿಂದ ಗುಣಮುಖರಾದ ಬಳಿಕವೂ ಮಾರ್ಗಸೂಚಿ ಪಾಲನೆಗೆ ಸಲಹೆ

Follow Us

newsics.com
ನವದೆಹಲಿ: ಕೊರೋನಾದಿಂದ ಗುಣಮುಖರಾದ ಬಳಿಕ ಕೂಡ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಆರೋಗ್ಯ ಇಲಾಖೆ ಸೂಚಿಸಿದೆ. ಈ ಸಂಬಂಧ ಮಾರ್ಗ ಸೂಚಿಯನ್ನು ಬಿಡುಗಡೆ ಮಾಡಿದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಸಹಜವಾಗಿ ಹೆಚ್ಚಿಸುವಂತಹ ಆಹಾರ ಮತ್ತು ಜೀವನ ಶೈಲಿ ರೂಢಿಸಿಕೊಳ್ಳಲು ಆರೋಗ್ಯ ಇಲಾಖೆ ಸೂಚಿಸಿದೆ.

ರೋಗ ನಿರೋಧಕ ಶಕ್ತಿ ಹೆಚ್ಚಿರುವ ಚ್ಯವನ ಪ್ರಾಶ ಸೇವನೆ, ಯೋಗಾಭ್ಯಾಸ, ಪ್ರಾಣಾಯಾಮ ಮತ್ತು ಮುಂಜಾನೆ ನಡಿಗೆ ಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದೆ.

ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಂದಿ ಕೊರೋನಾಕ್ಕೆ ಸುಲಭವಾಗಿ ತುತ್ತಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ ಈ ಸಲಹೆ ನೀಡಿದೆ.

ಬೆಂಗಳೂರಿನಲ್ಲಿ 3,479, ರಾಜ್ಯದಲ್ಲಿ 9,894 ಮಂದಿಗೆ ಕೊರೋನಾ, 104 ಬಲಿ

ಮತ್ತಷ್ಟು ಸುದ್ದಿಗಳು

Latest News

ಧರ್ಮಸ್ಥಳ, ಕುಕ್ಕೆ ದೇವಾಲಯ, ಕಟೀಲಿನಲ್ಲಿ ಸೇವೆ ಸ್ಥಗಿತ: ವಾರಾಂತ್ಯ ಭಕ್ತರಿಗೂ ನಿರ್ಬಂಧ

newsics.com ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಹೆಚ್ಚುತ್ತಿರುವ ಕಾರಣ ನಾಳೆಯಿಂದ ಆ‌ 15ರವರೆಗೆ ಧರ್ಮಸ್ಥಳ, ಕಟೀಲು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳಿಗೆ ಶನಿವಾರ, ಭಾನುವಾರ ಭಕ್ತರ...

ಒಲಿಂಪಿಕ್ಸ್: ಸೆಮೀಸ್’ನಲ್ಲಿ ಮಹಿಳೆಯರ ಹಾಕಿ ತಂಡಕ್ಕೆ ಸೋಲು

newsics.com ಟೋಕಿಯೋ: ಒಲಿಂಪಿಕ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸೆಮಿ ಫೈನಲ್ ಪ್ರವೇಶಿಸಿದ್ದ ಮಹಿಳಾ ಹಾಕಿ ತಂಡಕ್ಕೆ ನಿರಾಸೆಯಾಗಿದೆ. ತಂಡ ಸೆಮಿಫೈನಲ್ ನಲ್ಲಿ ಅರ್ಜೆಂಟೈನಾ ವಿರುದ್ಧ 1-2 ಗೋಲುಗಳ ಅಂತರದಿಂದ ಸೋಲನ್ನು ಅನುಭವಿಸಿದೆ. ಆದರೆ ಪದಕ...

16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಗೈದು ಕೊಲೆ

newsics.com ಕೋಲಾರ : ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿವಾಹಿತನೊಬ್ಬ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಗೈದು ಕೊಲೆ‌ಮಾಡಿದ ಘಟನೆ ಕೋಲಾರದ ಮಾಲೂರು ಬಳಿ ನಡೆದಿದೆ. ಬಾಲಕಿ ತಂದೆತಾಯಿ ತಮಿಳುನಾಡಿಗೆ ಹೋದ ವೇಳೆ...
- Advertisement -
error: Content is protected !!