newsics.com
ಸ್ವಿಟ್ಜರ್ ಲ್ಯಾಂಡ್: ಮುಸ್ಲಿಮ್ ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್, ಬುರ್ಖಾ ಧರಿಸುವುದನ್ನು ಸ್ವಿಟ್ಜರ್ ಲ್ಯಾಂಡ್ ಸರ್ಕಾರ ನಿಷೇಧಿಸಿದೆ.
ಈ ಬಗೆಗಿನ ವಿಧೇಯಕವು ಸ್ವಿಟ್ಜರ್ ಲ್ಯಾಂಡ್ ಪಾರ್ಲಿಮೆಂಟ್ ನಲ್ಲಿ ಅಂಗೀಕಾರಗೊಂಡಿದ್ದು, ಇನ್ಮುಂದೆ ಇದು ಫೆಡರಲ್ ಕಾನೂನು ಆಗಿ ಜಾರಿಗೊಳ್ಳಲಿದೆ. ಒಂದು ವೇಳೆ ಕಾನೂನು ಉಲ್ಲಂಘಿಸಿ ಹಿಜಾಬ್ ಅಥವಾ ಬುರ್ಖಾ ಧರಿಸಿದರೆ 1,100 ಡಾಲರ್ ವರೆಗೆ ದಂಡ ವಿಧಿಸಲಾಗುವುದು ಎಂದು ಸ್ವಿಸ್ ಸರ್ಕಾರ ತಿಳಿಸಿದೆ.
ಬೆಲ್ಚಿಯಂ, ಫ್ರಾನ್ಸ್ ದೇಶಗಳು ಹಿಜಾಬ್ ನಿಷೇಧಿಸಿದಂತೆ ನಾವೂ ಕೂಡಾ ಕೆಲವು ಮಾನದಂಡಗಳನ್ನು ಜಾರಿಗೊಳಿಸಿದ್ದೇವೆ ಎಂದು ಸರ್ಕಾರ ಹೇಳಿದೆ.
ಕಾವೇರಿ ವಿವಾದ: ತಮಿಳುನಾಡಿಗೆ 15 ದಿನ ನೀರು ಹರಿಸಲು ಆದೇಶಿಸಿದ ಸುಪ್ರೀಂ ಕೋರ್ಟ್