newsics.com
ಶ್ರೀನಗರ: ಜಮ್ಮುವಿನ ಶ್ರೀನಗರದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತದಿಂದಾಗಿ ರಸ್ತೆ ಸಂಚಾರ ಬಂದ್ ಆಗಿದೆ.
ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಇಡೀ ದಿನ ಸಂಚಾರ ಅಸ್ತವ್ಯಸ್ಥವಾಗಿದ್ದು, ಸುಮಾರು 1,500 ವಾಹನಗಳು 250 ಕಿಲೋಮೀಟರ್ ಉದ್ದಕ್ಕೆ ಸಾಲುಗಟ್ಟಿ ನಿಂತಿದ್ದವು. ಬೆಳಗ್ಗೆ 9.30ಕ್ಕೆ ಗುಡ್ಡ ಕುಸಿತಗೊಂಡಿತ್ತು. ರಾತ್ರಿ 7.30ಕ್ಕೆ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಸುಮಾರು 10 ಗಂಟೆಗಳ ಕಾಲ ಕಾಯುವಂತಾಯಿತು.
ಜಮ್ಮು-ಶ್ರೀನಗರದ ರಾಷ್ಟ್ರೀಯ ಹೆದ್ದಾರಿಯ ರಂಬಾ ಜಿಲ್ಲೆಯ ದುಗ್ಗಿ ಪುಲ್ಲಿ ಚಂದ್ರೇರ್ ಕೋಟ್ ಹತ್ತಿರದ ಸಿಆರ್ ಪಿ ಎಫ್ ಕ್ಯಾಂಪ್ ಬಳಿ ಗುಡ್ಡ ಕುಸಿತಗೊಂಡಿತ್ತು.
ವಾಹನ ದಾಖಲಾತಿ ಪತ್ರಗಳ ಮಾನ್ಯತೆ ಅವಧಿ ಮಾರ್ಚ್ 2021ರವರೆಗೆ ವಿಸ್ತರಣೆ
ಎಮ್ಮೆಗಳ ಅಪಹರಣ: 50 ಸಾವಿರ ರೂ.ಗಳಿಗೆ ಬೇಡಿಕೆ ಇಟ್ಟ ದುಷ್ಕರ್ಮಿಗಳು
2 ಸಾವಿರ ವರ್ಷ ಹಳೆಯ ಫಾಸ್ಟ್ ಫುಡ್ ಅಂಗಡಿ ಪತ್ತೆ!
ಇಸ್ರೇಲ್’ನಲ್ಲಿ ಮೂರನೇ ಬಾರಿ ಲಾಕ್ ಡೌನ್ ಘೋಷಣೆ
ಜನವರಿಯಲ್ಲಿ ಭಾರತಕ್ಕೆ ಇನ್ನೂ 3 ರೆಫೆಲ್’ಗಳ ಆಗಮನ