ಖಾಲಿ ಹಾಲಿನ ಪ್ಯಾಕೆಟ್‌, ಪ್ಲಾಸ್ಟಿಕ್‌ ಬಾಟಲ್‌ ಕೊಟ್ರೆ ಪೆಟ್ರೋಲ್‌, ಡೀಸೆಲ್‌ಗೆ ಭಾರೀ ಡಿಸ್ಕೌಂಟ್‌!

newsics.com ರಾಜಸ್ಥಾನ: ಇಲ್ಲಿಯ ಪೆಟ್ರೋಲ್‌ ಬಂಕ್‌ವೊಂದು ಖಾಲಿ ಹಾಲಿನ ಪ್ಯಾಕೆಟ್‌, ಪ್ಲಾಸ್ಟಿಕ್‌ ಬಾಟಲ್‌ ಕೊಟ್ರೆ ರಿಯಾಯಿತಿಯಲ್ಲಿ ಪೆಟ್ರೋಲ್‌, ಡೀಸೆಲ್‌ ನೀಡುವ ಅಭಿಯಾನವನ್ನು ಆರಂಭಿಸಿದೆ. ಪೆಟ್ರೋಲ್‌, ಡೀಸೆಲ್‌ ಬೆಲೆ ಜಾಸ್ತಿ ಆಗಿದೆಯೆಂದು ಹಲವರು ಚಿಂತೆ ಮಾಡುತ್ತಿರುತ್ತಾರೆ. ಆದರೆ ಇಲ್ಲಿ ಪೆಟ್ರೋಲ್‌, ಡೀಸೆಲ್‌ಗೆ ಡಿಸ್ಕೌಂಟ್‌ ಕೊಡುವ ಸಾಹಸಕ್ಕೆ ಕೈ ಹಾಕಿದೆ. ಆದರೆ ಕಂಡೀಷನ್ಸ್‌ ಅಪ್ಲೈ. ಭಿಲ್ವಾರಾದಲ್ಲಿರುವ ಈ ಪೆಟ್ರೋಲ್‌ ಬಂಕ್‌ಗೆ ಹೋದರೆ ನೀವು ಒಂದು ಲೀಟರ್‌ ಪೆಟ್ರೋಲ್‌ಗೆ ರೂ. 1 ಡಿಸ್ಕೌಂಟ್‌ ಹಾಗೂ ಡೀಸೆಲ್‌ಗೆ 50 ಪೈಸೆ ಡಿಸ್ಕೌಂಟ್‌ ಪಡೆಯಲು … Continue reading ಖಾಲಿ ಹಾಲಿನ ಪ್ಯಾಕೆಟ್‌, ಪ್ಲಾಸ್ಟಿಕ್‌ ಬಾಟಲ್‌ ಕೊಟ್ರೆ ಪೆಟ್ರೋಲ್‌, ಡೀಸೆಲ್‌ಗೆ ಭಾರೀ ಡಿಸ್ಕೌಂಟ್‌!