newsics.com
ನವದೆಹಲಿ: ‘ಹೈಬ್ರಿಡ್ ವಾರ್’ಗಾಗಿ ಮಾಹಿತಿ ಸಂಗ್ರಹಿಸುತ್ತಿರುವ ಚೀನಾ ಕಂಪನಿಯನ್ನು ನಿಷೇಧಿಸಿರುವುದಾಗಿ ಫೇಸ್‌ಬುಕ್ ಗುರುವಾರ ತಿಳಿಸಿದೆ.
ಶೆಂಝೆನ್ ಮೂಲದ ಝೆನ್‌ಹುವಾ ಡಾಟಾ ಟೆಕ್ನಾಲಜಿ ಕಂಪನಿಗೆ ಫೇಸ್‌ಬುಕ್‌ನಲ್ಲಿ ನಿಷೇಧ ವಿಧಿಸಿದ್ದೇವೆ. ಅಲ್ಲದೆ ಈ ರೀತಿ ಮಾಹಿತಿ ಸಂಗ್ರಹಿಸದಂತೆ ಆದೇಶಿಸಿ ಪತ್ರ ಬರೆದಿದ್ದೇವೆ ಎಂದು ಫೇಸ್ ಬುಕ್ ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಸೇರಿದಂತೆ 10 ಸಾವಿರಕ್ಕೂ ಅಧಿಕ ಭಾರತೀಯ ಗಣ್ಯ ವ್ಯಕ್ತಿಗಳ ಮಾಹಿತಿಯ ಮೇಲೆ ಈ ಕಂಪನಿ ಕಣ್ಣಿಟ್ಟಿದೆ ಎಂಬ ವರದಿ ಹಿನ್ನೆಲೆಯಲ್ಲಿ ಫೇಸ್’ಬುಕ್ ಈ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.
ಜಾಗತಿಕ ಸ್ಮಾರ್ಟ್ ಸಿಟಿ; ಭಾರತಕ್ಕೆ ಭಾರೀ ಹಿನ್ನಡೆ, ಸಿಂಗಾಪುರ ಶೈನ್
ಕೊರೋನಾದಿಂದ ಮಕ್ಕಳ ಆರೋಗ್ಯ, ಶೈಕ್ಷಣಿಕ ಪ್ರಗತಿಗೆ ಹಾನಿ
ನವೆಂಬರ್ ವೇಳೆಗೆ ದೇಶದಲ್ಲೂ ಸಿಗಲಿದೆಯಂತೆ ರಷ್ಯಾದ ‘ಸ್ಪುಟ್ನಿಕ್’ ಲಸಿಕೆ