RCBಗೆ ಸಿಗಲಿಲ್ಲ ಜಯ, ಹೈದರಾಬಾದ್‌’ಗೆ 6 ವಿಕೆಟ್ ಗೆಲುವು

newsics.com ಅಬುಧಾಬಿ: ಎಲಿಮಿನೇಟರ್‌ ಹಂತಕ್ಕೇರಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಕೊನೆಗೂ ಗೆಲುವಿನ ಗುರಿ ತಲುಪುವಲ್ಲಿ ಯಶಸ್ವಿಯಾಗಲಿಲ್ಲ.ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ಕೊಹ್ಲಿ ಪಡೆ ಸನ್‌ರೈಸರ್ಸ್‌ ಹೈದರಾಬಾದ್‌ ದಾಳಿಗೆ ಬೆಚ್ಚಿಬಿದ್ದು 20 ಓವರ್‌ಗಳಲ್ಲಿ 7 ವಿಕೆಟ್‌ಗೆ 131 ರನ್‌ ಗಳಿಸಿತು. ಈ ಮೊತ್ತ ವನ್ನು ಬೆನ್ನತ್ತಿದ ಹೈದರಾಬಾದ್‌ 19.4 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 132 ರನ್ ಕಲೆ ಹಾಕಿ ಗೆಲುವು ಸಾಧಿಸಿತು. ಸಂಪೂರ್ಣ ನಿಷೇಧ ಹಿಂಪಡೆದ ಸರ್ಕಾರ; ಹಸಿರು ಪಟಾಕಿ ಸಿಡಿಸಲು ಸಮ್ಮತಿ ಅಪ್ರಾಪ್ತ ಬಾಲಕನಿಗೆ … Continue reading RCBಗೆ ಸಿಗಲಿಲ್ಲ ಜಯ, ಹೈದರಾಬಾದ್‌’ಗೆ 6 ವಿಕೆಟ್ ಗೆಲುವು