ಚೆನ್ನೈ: ಖ್ಯಾತ ತಮಿಳು ನಟ ವಿಜಯ್ ಮನೆ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ. ಇಂದು ಮುಂಜಾನೆ 2.30ರ ತನಕ ಕೂಡ ವಿಚಾರಣೆ ನಡೆಸಲಾಗಿದ್ದು, ಬೆಳಿಗ್ಗೆ ಮತ್ತೆ ಪುನಾರಂಭವಾಗಲಿದೆ ಎಂದು ಮೂಲಗಳು ಹೇಳಿವೆ. ವಿಜಯ್ ಇತ್ತೀಚೆಗೆ ನಟಿಸಿದ್ದ ಬಿಗಿಲ್ ಸಿನೆಮ ಸೂಪರ್ ಹಿಟ್ ಆಗಿತ್ತು. ಈ ಸಂಬಂಧ ತೆರಿಗೆ ವಂಚನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ತಮ್ಮ ಸಿನೆಮಾಗಳಲ್ಲಿನ ವಿವಾದಾಸ್ಪದ ಸಂಭಾಷಣೆಗಳಿಂದಾಗಿ ವಿಜಯ್ ಕೆಲವು ರಾಜಕೀಯ ಪಕ್ಷಗಳ ಕೆಂಗಣ್ಣಿಗೆ ಕೂಡ ಗುರಿಯಾಗಿದ್ದರು.
ಮತ್ತಷ್ಟು ಸುದ್ದಿಗಳು
ವಿದೇಶಿ ಕರೆನ್ಸಿ ಕಳ್ಳಸಾಗಣೆಯಲ್ಲಿ ಕೇರಳ ಸಿಎಂ; ಹೈಕೋರ್ಟ್’ಗೆ ಕಸ್ಟಮ್ಸ್ ಅಧಿಕಾರಿ ಮಾಹಿತಿ
newsics.com ಎರ್ನಾಕುಲಂ(ಕೇರಳ): ವಿದೇಶಿ ಕರೆನ್ಸಿಯ ಕಳ್ಳಸಾಗಣೆಯಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಪಾತ್ರವಿರುವ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳು ಹೈಕೋರ್ಟ್ಗೆ ಮಾಹಿತಿ ನೀಡಿದ್ದಾರೆ.ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆ ನಡೆಸುತ್ತಿರುವ...
ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ
newsics.com
ನವದೆಹಲಿ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದೆಹಲಿಯಲ್ಲಿ ನಡೆದಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ.
ದೆಹಲಿಯ ಶಕುರ್'ಪುರ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಆರ್ಥಿಕ...
ಒಂದೇ ಹೋಟೆಲ್ ನ 10 ಸಿಬ್ಬಂದಿಗೆ ಕೊರೋನಾ ಸೋಂಕು
newsics.com
ಮುಂಬೈ: ಅಂಧೇರಿ ಪಶ್ಚಿಮದಲ್ಲಿರುವ ಪ್ರಸಿದ್ದ ರಾಧಾ ಕೃಷ್ಣ ಹೊಟೇಲ್ ನ 10 ಸಿಬ್ಬಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಇದು ಆತಂಕ ಮೂಡಿಸಿದೆ. ಕೊರೋನಾ ಸೋಂಕಿಗೆ ತುತ್ತಾಗಿರುವ ಎಲ್ಲ ಸಿಬ್ಬಂದಿಯನ್ನು ಇದೀಗ ಕ್ವಾರಂಟೈನ್ ಮಾಡಲಾಗಿದೆ.
ಕೋವಿಡ್...
ನದಿಗೆ ಬಿದ್ದ ಜಿಂಕೆಯನ್ನು ರಕ್ಷಿಸಿದ ಬಾಲಕ
newsics.com
ನವದೆಹಲಿ: ನದಿಗೆ ಬಿದ್ದು ಅಪಾಯದಲ್ಲಿದ್ದ ಜಿಂಕೆ ಮರಿಯನ್ನು ಬಾಲಕನೊಬ್ಬ ರಕ್ಷಿಸಿದ್ದಾನೆ. ಜಿಂಕೆ ಮರಿ ನೀರಿನಲ್ಲಿ ಮುಳುಗುತ್ತಿರುವುದನ್ನು ನೋಡಿದ ಬಾಲಕ ತಕ್ಷಣ ನದಿಗೆ ಹಾರಿದ್ದಾನೆ. ಒಂದು ಕೈಯಲ್ಲಿ ಜಿಂಕೆ ಮರಿಯನ್ನು ಎತ್ತಿಕೊಂಡು ಈಜಿ ದಡ...
ನೀವಿನ್ನು ರೈಲಲ್ಲಿ ನಿಮ್ಮಿಷ್ಟದ ಸಂಗೀತ, ಸಿನೆಮಾ ಸವಿಯಬಹುದು!
newsics.comನವದೆಹಲಿ: ನೀವಿನ್ನು ರೈಲಿನಲ್ಲಿ ಪ್ರಯಾಣಿಸುವಾಗಲೂ ನಿಮಗೆ ಬೇಕಾದ ಸಂಗೀತ ಕೇಳುತ್ತಾ, ಸಿನಿಮಾ, ವಿಡಿಯೋಗಳನ್ನು ನೋಡುತ್ತಾ ಖುಷಿಪಡಬಹುದು.ತನ್ನ ಪ್ರಯಾಣಿಕರಿಗೆ ಇಂತಹದೊಂದು ಹೆಚ್ಚುವರಿ ಸೇವೆ ಒದಗಿಸಲು ಭಾರತೀಯ ರೈಲ್ವೆ ಮುಂದಾಗಿದೆರೈಲುಗಳಲ್ಲಿ ಪ್ರಯಾಣಿಕರಿಗೆ ಬೇಡಿಕೆಯ...
ಇನ್ನು ವಾಟ್ಸಾಪ್ ಡೆಸ್ಕ್ ಟಾಪ್ ಮೂಲಕವೂ ವಿಡಿಯೋ,ವಾಯ್ಸ್ ಕಾಲ್ ಸೌಲಭ್ಯ!
newsics.com
ನವದೆಹಲಿ: ಬಳಕೆದಾರರಿಗೆ ಪ್ರತೀ ಬಾರಿ ಹೊಸ ಫೀಚರ್ ನೀಡುವ ವಾಟ್ಸಾಪ್ ಈಗ ಮತ್ತೊಂದು ಫೀಚರ್ ಪರಿಚಯಿಸಿದೆ.
ಈ ಮೂಲಕ ಡೆಸ್ಕ್ಟಾಪ್ ಆಪ್ ಮೂಲಕವೂ ವಿಡಿಯೋ, ವಾಯ್ಸ್ ಕಾಲ್ ಮಾಡಬಹುದಾಗಿದೆ.
ವಿಂಡೋಸ್ ಅಥವಾ ಐಒಎಸ್ ಸಿಸ್ಟಮ್ಗಳಲ್ಲಿ ಬಳಕೆ...
599 ಅಂಕ ಕುಸಿದ ಸೆನ್ಸೆಕ್ಸ್!
newsics.com
ಮುಂಬೈ:3 ದಿನಗಳ ಬಳಿಕ ಮುಂಬೈ ಷೇರು ವಿನಿಮಯ ಮಾರುಕಟ್ಟೆ ಸೂಚ್ಯಂಕ ಗುರುವಾರ (ಮಾ.5) ಏಕಾಏಕಿ 599 ಅಂಕ ಕುಸಿತ ಕಂಡು ಸೆನ್ಸೆಕ್ಸ್ 51,000ಕ್ಕಿಂತ ಕೆಳಗಿಳಿದಿದೆ.
ಒಂದು ಹಂತದಲ್ಲಿ ಸೆನ್ಸೆಕ್ಸ್ 905 ಅಂಕ ಕುಸಿತ ಕಂಡಿತ್ತು....
ಓಟಿಟಿಗಳಲ್ಲಿ ಪರಿಶೀಲನೆ ನಡೆಸದೆ ಕಾರ್ಯಕ್ರಮ ಪ್ರಸಾರ ಮಾಡುವಂತಿಲ್ಲ- ಸುಪ್ರೀಂ
newsics.com
ನವದೆಹಲಿ: ಓಟಿಟಿ ಪ್ಲಾಟ್'ಮಾರ್ಮ್'ಗಳು ಪರಿಶೀಲನೆ ನಡೆಸದೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಅಮೇಜಾನ್ ಪ್ರೈಂ ನಲ್ಲಿ ಪ್ರಸಾರವಾದ 'ತಾಂಡವ್' ವೆಬ್ ಸರಣಿ ಸಂಬಂಧ ಶುರುವಾದ ವಿವಾದದ ಕುರಿತು ದಾಖಲಾದ ಅರ್ಜಿಯ...
Latest News
ಬೆಂಗಳೂರಿನಲ್ಲಿ ಕೊರೋನಾ ರೂಪಾಂತರ ಪ್ರಕರಣ ಹೆಚ್ಚು: ಅಧ್ಯಯನ ವರದಿ ಬಹಿರಂಗ
newsics.com
ಬೆಂಗಳೂರು: ದೇಶದಲ್ಲಿ ಕೊರೋನಾ ವೈರಸ್ ರೂಪಾಂತರ ಪ್ರಕರಣ ಬೆಂಗಳೂರಿನಲ್ಲಿ ಹೆಚ್ಚಾಗಿದೆ. ಅಧ್ಯಯನ ವರದಿಯಲ್ಲಿ ಈ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಬೆಂಗಳೂರಿನ ಇಂಡಿಯನ್ ಇನ್ಸಿಟ್ಯೂಟ್ ಆಪ್ ಸೈನ್ಸ್...
Home
ಜಾರಕಿಹೊಳಿ ರಾಸಲೀಲೆ: ಪೊಲೀಸ್ ವಿಚಾರಣೆಗೆ ಹಾಜರಾದ ದಿನೇಶ್ ಕಲ್ಲಹಳ್ಳಿ
NEWSICS -
newsics.com ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಯಲು ಪ್ರಕರಣ ಸಂಬಂಧ ಸಿಡಿ ಬಿಡುಗಡೆ ಮಾಡಿದ್ದ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಪೊಲೀಸ್ ಠಾಣೆಗೆ ವಿಚಾರಣೆಗೆ...
Home
ವಿದೇಶಿ ಕರೆನ್ಸಿ ಕಳ್ಳಸಾಗಣೆಯಲ್ಲಿ ಕೇರಳ ಸಿಎಂ; ಹೈಕೋರ್ಟ್’ಗೆ ಕಸ್ಟಮ್ಸ್ ಅಧಿಕಾರಿ ಮಾಹಿತಿ
NEWSICS -
newsics.com ಎರ್ನಾಕುಲಂ(ಕೇರಳ): ವಿದೇಶಿ ಕರೆನ್ಸಿಯ ಕಳ್ಳಸಾಗಣೆಯಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಪಾತ್ರವಿರುವ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳು ಹೈಕೋರ್ಟ್ಗೆ ಮಾಹಿತಿ ನೀಡಿದ್ದಾರೆ.ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆ ನಡೆಸುತ್ತಿರುವ...