6 ರಾಜ್ಯಗಳಲ್ಲಿ ನೌಕರರ ಕೆಲಸದ ಅವಧಿ 12 ಗಂಟೆಗೆ ಹೆಚ್ಚಳ

ನವದೆಹಲಿ: ಲಾಕ್‌ಡೌನ್‌ ಅವಧಿಯಲ್ಲಿ ಬಾಕಿ ಉಳಿದಿರುವ ಕೆಲಸ ಸರಿದೂಗಿಸಿಕೊಳ್ಳಲು 6 ರಾಜ್ಯಗಳಲ್ಲಿ ನೌಕರರ ಕೆಲಸದ ಅವಧಿಯನ್ನು ದಿನಕ್ಕೆ 8 ತಾಸಿನಿಂದ 12 ತಾಸಿಗೆ ಹೆಚ್ಚಿಸಲಾಗಿದೆ.
ಗುಜರಾತ್‌, ರಾಜಸ್ಥಾನ, ಹರ್ಯಾಣ, ಮಧ್ಯಪ್ರದೇಶ, ಪಂಜಾಬ್‌ ಹಾಗೂ ಹಿಮಾಚಲ ಪ್ರದೇಶಗಳು ಈ ಸಂಬಂಧ ಕೆಲಸದ ನಿಯಮಗಳಿಗೆ ತಿದ್ದುಪಡಿ ತಂದಿವೆ. ಲಾಕ್‌ಡೌನ್‌ ಮುಗಿದ ನಂತರವೂ ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿ ಕೆಲಸಕ್ಕೆ ಹಾಜರಾಗುವುದು ಅನುಮಾನ. ಹೀಗಾಗಿ ಉತ್ಪಾದನೆಯ ಟಾರ್ಗೆಟ್‌ ತಲುಪುವ ಉದ್ದೇಶದಿಂದ ಇದ್ದ ನೌಕರರಿಗೇ 4 ತಾಸು ಹೆಚ್ಚು ಕೆಲಸ ಮಾಡಿಸಿಕೊಳ್ಳಲು ಉದ್ದಿಮೆಗಳಿಗೆ ಅನುಮತಿ ನೀಡಲಾಗಿದೆ.

LEAVE A REPLY

Please enter your comment!
Please enter your name here

Read More

ಕೇಂದ್ರದ ಮಾಜಿ ಸಚಿವ ಶಹನವಾಜ್ ಹುಸೇನ್’ಗೆ ಕೊರೋನಾ

newsics.comಪಾಟ್ನಾ: ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ಮುಖಂಡ ಶಹನವಾಜ್ ಹುಸೇನ್ ಆವರಿಗೆ ಕೊರೋನಾ ಸೋಂಕು ತಗುಲಿದೆ.ಕೋವಿಡ್-19 ಸೋಂಕು ತಗುಲಿರುವ ಕೆಲವು ಜನರು ನನ್ನ ಸಂಪರ್ಕಕ್ಕೆ ಬಂದಿರುವುದು ನನ್ನ ಗಮನಕ್ಕೆ...

ಷೇರು ವಂಚನೆ ಪ್ರಕರಣ; ಕಿರ್ಲೋಸ್ಕರ್ 3 ಸಹೋದರರಿಗೆ ಸೆಬಿ ದಂಡ

newsics.comಮುಂಬೈ: ಷೇರು ವಂಚನೆ ಪ್ರಕರಣಕ್ಕೆ ಸಮಭಂಧಿಸಿದಂತೆ ಮೂವರು ಕಿರ್ಲೋಸ್ಕರ್ ಸಹೋದರರಿಗೆ ಸೆಬಿ ದಂಡ ವಿಧಿಸಿದೆ.ಷೇರು ವ್ಯವಹಾರದಲ್ಲಿ 2010ರಲ್ಲಿ ನಡೆದ ವಂಚನೆ ಹಿನ್ನೆಲೆಯಲ್ಲಿ ಕಿರ್ಲೋಸ್ಕರ್ ಬ್ರದರ್ಸ್ ಲಿಮಿಟೆಡ್ (KBL) ನ ಮೂವರು...

ಮಹಾರಾಷ್ಟ್ರ ಟು ವೈಷ್ಣೋದೇವಿ; ಮಹಿಳೆಯ ಸೈಕಲ್ ಯಾತ್ರೆ

newsics.comಮುಂಬೈ: ಈಕೆ ವೈಷ್ಣೋದೇವಿಯ ಪರಮಭಕ್ತೆ. ಆದ್ದರಿಂದಲೇ ಭಾರೀ ಸಾಹಸವೊಂದಕ್ಕೆ ಮುನ್ನುಡಿ ಬರೆದಿದ್ದಾರೆ.ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯ 68 ವರ್ಷ ವಯಸ್ಸಿನ ವೈಷ್ಣೋದೇವಿ ಭಕ್ತೆಯೊಬ್ಬರು ಒಬ್ಬರೇ 2,200 ಕಿಮೀ ಬೈಸಿಕಲ್ ತುಳಿದುಕೊಂಡು ತಮ್ಮ...

Recent

error: Content is protected !!