newsics.com
ಕೊಲ್ಕತ್ತ: ಇಂದಿನಿಂದ ಭಾರತ ಮತ್ತು ಬಾಂಗ್ಲಾದೇಶ ನಡುವಣ ರೈಲು ಸೇವೆ ಮತ್ತೆ ಪ್ರಾರಂಭವಾಗುತ್ತಿದೆ.
ಕೋವಿಡ್ ನಿಂದಾಗಿ ಉಭಯ ರಾಷ್ಟ್ರಗಳ ನಡುವಿನ ರೈಲು ಸಂಚಾರ ಸ್ಥಗಿತಗೊಂಡಿತ್ತು. ಪುನಃ ಎರಡು ವರ್ಷಗಳ ಬಳಿಕ ಮತ್ತೆ ಭಾರತ- ಬಾಂಗ್ಲಾ ನಡುವಿನ ರೈಲು ಸಂಚಾರ ಆರಂಭವಾಗುತ್ತಿದೆ.
ಜೂನ್ 1 ರಿಂದ ಭಾರತ-ಬಾಂಗ್ಲಾ ನಡುವಣ ಮತ್ತೊಂದು ರೈಲು ಮಿಥಾಲಿ ಎಕ್ಸ್ ಪ್ರೆಸ್ ಆರಂಭವಾಗಲಿದೆ.