ಕೋವಿಡ್ ಪರೀಕ್ಷೆ: ವಿಶ್ವದಲ್ಲಿ ಭಾರತಕ್ಕೆ ಎರಡನೇ ಸ್ಥಾನ

NEWSICS.COM ನವದೆಹಲಿ: ಕೋವಿಡ್ ಸೋಂಕಿತರನ್ನು ಪರೀಕ್ಷಿಸುವಲ್ಲಿ ಜಗತ್ತಿನ ಬೇರೆ ದೇಶಗಳಿಗೆ‌ ಹೋಲಿಸಿದರೆ ಎರಡನೇ ಸ್ಥಾನದಲ್ಲಿದೆ ಎನ್ನಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಭಾರತದಲ್ಲಿ ಅತಿ ಹೆಚ್ಚು ಸೋಂಕಿತರ ಪರೀಕ್ಷೆ ನಡೆದಿದೆ. ಇದರಿಂದ ಮುಂದಿನ ಫಲಿತಾಂಶ ಉತ್ತಮವಾಗಿರಬಹುದು ಎಂದಿದ್ದಾರೆ. ಮಂಗಳವಾರ,(ನ10) ದೇಶದಲ್ಲಿನ ಕೊರೊನಾ ಪರೀಕ್ಷೆಗಳ ಕುರಿತು ಮಾತನಾಡಿದ ಅವರು, “ಇದುವರೆಗೂ ದೇಶದಲ್ಲಿ 11.96 ಕೋಟಿ ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಕಳೆದ ವಾರಗಳಲ್ಲಿ ಪ್ರತಿದಿನವೂ 11 ಲಕ್ಷ ಕೊರೊನಾ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ” ಎಂದು … Continue reading ಕೋವಿಡ್ ಪರೀಕ್ಷೆ: ವಿಶ್ವದಲ್ಲಿ ಭಾರತಕ್ಕೆ ಎರಡನೇ ಸ್ಥಾನ