ಜಮ್ಮು: ಜಮ್ಮುವಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಜ.28 ರ ರಾತ್ರಿ ಗಡಿ ಭದ್ರತಾ ಸಿಬ್ಬಂದಿ ಪಾಕಿಸ್ತಾನದ ಡ್ರೋಣ್ ವೊಂದನ್ನು ಹೊಡೆದುರುಳಿಸಿದ್ದಾರೆ.
ಅರ್ನಿಯಾ ಪ್ರದೇಶದ ಫಾರ್ವರ್ಡ್ ಪೋಸ್ಟ್ ನಲ್ಲಿ ಕ್ಯಾಮರಾರಹಿತವಾದ ಡ್ರೋಣ್ ಹಾರಾಟ ನಡೆಸುತ್ತಿತ್ತು. ಅದನ್ನು ಹೊಡೆದುರುಳಿಸಲಾಗಿದೆ ಎಂದು ಬಿಎಸ್‌ಎಫ್ ನ ಐಜಿ ಜಮ್ಮು ಫ್ರಂಟಿಯರ್ ಎನ್‌ಎಸ್ ಜಮ್ವಾಲ್ ಹೇಳಿದ್ದಾರೆ.
ಪಾಕ್ ಡ್ರೋನ್ ಹೊಡೆದುರುಳಿಸಿದ ಭಾರತ ಭದ್ರತಾ ಪಡೆ
Follow Us